ಫೋನ್ ಕರೆ ಬಂದಾಗ ಉತ್ತರಿಸಲು ಹಸಿರು ಬಣ್ಣದ ಬಟನ್ ಅನ್ನು ಮೇಲಕ್ಕೆತ್ತಬೇಕು. ಆದರೆ ಒಂದು ಸಣ್ಣ ಸೆಟ್ಟಿಂಗ್ ಮೂಲಕ ಕರೆ ಸ್ವೀಕರಿಸುವ ವಿಧಾನವನ್ನು ಟ್ರೆಂಡಿ ಆಗಿ ಬದಲಾಯಿಸಬಹುದು. ಅದನ್ನು ಹೇಗೆ ಎಂದು ಈಗ ತಿಳಿದುಕೊಳ್ಳೋಣ..
ಐಫೋನ್ 17 ಬಿಡುಗಡೆಗೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ 2024ರಲ್ಲಿ ಬಿಡುಗಡೆಯಾದ ಐಫೋನ್ 16 ಬೆಲೆ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ.
ಸೈಬರ್ ವಂಚನೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಿಮ್ಮ ಫೋನ್ನ ಸುರಕ್ಷತೆ ಬಹಳ ಮುಖ್ಯ. ಫೋನ್ನಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳು ಅಥವಾ ಅನಿರೀಕ್ಷಿತ ಚಟುವಟಿಕೆಗಳು ನಿಮ್ಮ ಫೋನ್ ಹ್ಯಾಕ್ ಆಗಿರಬಹುದು ಎಂದು ಸೂಚಿಸುತ್ತವೆ. ಹ್ಯಾಕ್ ಆಗಿರುವ ಫೋನ್ನ ಲಕ್ಷಣಗಳನ್ನು ತಿಳಿದುಕೊಳ್ಳಿ.
ಮನೆಯಲ್ಲಿರೋ ಹಳೆ ಐ ಫೋನ್ ಉಪಯೋಗಕ್ಕೆ ಬರ್ತಿಲ್ಲ ಅಂತ ಮೂಲೆಯಲ್ಲಿ ಇಡ್ಬೇಡಿ. ಅದಕ್ಕೂ ಬಂಗಾರದ ಬೆಲೆ ಬರ್ಬಹುದು. ನಿಮ್ಮ ಅದೃಷ್ಟ ಬದಲಾಗ್ಬಹುದು.
Poco F7 ಸ್ನ್ಯಾಪ್ಡ್ರಾಗನ್ 8s ಜನ್ 4 ಪ್ರೊಸೆಸರ್, 7550mAh ಬ್ಯಾಟರಿ ಮತ್ತು ವೇಪರ್ ಕೂಲಿಂಗ್ನೊಂದಿಗೆ 35,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು 24GB ಟರ್ಬೊ RAM ಮತ್ತು 50MP ಕ್ಯಾಮೆರಾವನ್ನು ಹೊಂದಿದೆ, ಇದು ನಥಿಂಗ್ ಫೋನ್ 3 ನೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ.