ಎಲೆಕ್ಟ್ರಿಕ್ ಸ್ಕೂಟರ್ಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರಿಯಾದ ಬಳಕೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಓವರ್ಲೋಡ್ ಮಾಡದಿರಿ, ಸ್ಥಿರ ವೇಗದಲ್ಲಿ ಚಾಲನೆ ಮಾಡಿ , ಟೈರ್ ಗಾಳಿಯನ್ನು ನಿಯಮಿತವಾಗಿ ಪರಿಶೀಲಿಸಿ, ಬ್ಯಾಟರಿಯನ್ನು 80 -90 % ರಷ್ಟು ಮಾತ್ರ ಚಾರ್ಜ್ ಮಾಡಿ ಮತ್ತು ಸುಗಮ ರಸ್ತೆಗಳನ್ನು ಆಯ್ಕೆ ಮಾಡಿ. ಇದರಿಂದ ಬ್ಯಾಟರಿ ಬಾಳಿಕೆ ಮತ್ತು ವಾಹನದ ಕಾರ್ಯಕ್ಷಮತೆ ಹೆಚ್ಚುತ್ತದೆ.