ಕರ್ನಾಟಕಕ್ಕೆ ಇವತ್ತು ಬ್ರಿಟನ್‌ ವೈರಸ್‌ ರಿಸಲ್ಟ್‌ ಡೇ: ಆತಂಕದಲ್ಲಿ ಜನತೆ..!

ರಾಜ್ಯಕ್ಕೆ ಬ್ರಿಟನ್‌ ವೈರಸ್‌ ಕಾಟ| ಇಂಗ್ಲೆಂಡಿನಿಂದ ರಾಜ್ಯಕ್ಕೆ 211 ಮಂದಿ ಆಗಮನ| ಬೆಂಗಳೂರಲ್ಲಿ ಎಷ್ಟು ಜನರಿಗೆ ಕೊರೋನಾ ಟೆಸ್ಟ್‌ ಮಾಡಿಸಬೇಕು?| 

First Published Dec 23, 2020, 10:23 AM IST | Last Updated Dec 23, 2020, 1:01 PM IST

ಬೆಂಗಳೂರು(ಡಿ.23): ಚೀನಾದ ವೈರಸ್‌ ಕಾಟದ ಬಳಿಕ ಇದೀಗ ರಾಜ್ಯಕ್ಕೆ ಬ್ರಿಟನ್‌ ವೈರಸ್‌ ಕಾಟ ಹೆಚ್ಚಾಗಿದೆ. ಇಂಗ್ಲೆಂಡಿನಿಂದ ರಾಜ್ಯಕ್ಕೆ ಬಂದ 211 ಮಂದಿ ಬಂದಿದ್ದಾರೆ. ಇವತ್ತು ಇವರೆಲ್ಲರ ಕೊರೋನಾ ವರದಿ ಇಂದು ಬಹಿರಂಗವಾಗಲಿದೆ. ಹೀಗಾಗಿ ಜನರು ಮತ್ತಷ್ಟು ಆತಂಕಕ್ಕೊಳಲಾಗಿದ್ದಾರೆ. 

ಲಂಡನ್ ವೈರಸ್; ಜಿಲ್ಲೆಗಳಿಗೆ ರಾಜ್ಯ ಸರ್ಕಾರದ ಮಹತ್ವದ ಸೂಚನೆ

ಬೆಂಗಳೂರಲ್ಲಿ ಎಷ್ಟು ಜನರಿಗೆ ಕೊರೋನಾ ಟೆಸ್ಟ್‌ ಮಾಡಿಸಬೇಕು ಎಂಬುದರ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಬಿಬಿಎಂಪಿ ವಲಯವಾರುವಿನಿಂದ ಮಾಹಿತಿ ಲಭ್ಯವಾಗಿದೆ. 
 

Video Top Stories