ಲಂಡನ್ ವೈರಸ್; ಜಿಲ್ಲೆಗಳಿಗೆ ರಾಜ್ಯ ಸರ್ಕಾರದ ಮಹತ್ವದ ಸೂಚನೆ

ಹೊಸ ರೂಪಾಂತರಿ ವೈಸ್ ಕಾಟ/ ವಿದೇಶದಿಂದ ಬಂದವರ ಮೇಲೆ ನಿಗಾ/ ಜಿಲ್ಲಾಡಳಿತಗಳಿಗೆ ಸ್ಪಷ್ಟ ಸೂಚನೆ ನೀಡಿದ ರಾಜ್ಯ ಸರ್ಕಾರ/  ಹೊರದೇಶದಿಂದ ಬಂದವರ ಮೇಲೆ ನಿಗಾ

First Published Dec 22, 2020, 8:43 PM IST | Last Updated Dec 22, 2020, 8:44 PM IST

ಬೆಂಗಳೂರು(ಡಿ. 22)   ಹೊಸ ರೂಪಾಂತರಿ ವೈರಸ್ ಕಾಟ ಶುರುವಾಗುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಸಕಲ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.

ಬೆಂಗಳೂರಿಗೆ ಲಂಡನ್ ವೈರಸ್ ಕಾಲಿಟ್ಟಿದೆ...17  ವಿಮಾನಗಳು ಬಂದಿವೆ!

ಲಂಡನ್ ನಿಂದ ಬಂದ ವ್ಯಕ್ತಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದು ವರದಿಯಾಗಿದ್ದು ಬೇರೆ ದೇಶಗಳಿಂದ ಆಗಮಿಸಿದವರನ್ನು ಕ್ವಾರಂಟೈನ್ ಮಾಡಲು ತಿಳಿಸಲಾಗಿದೆ. 

 

Video Top Stories