ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡ್ತಿದ್ರೆ ಜಮೀರ್ ಅಹ್ಮದ್ ಒಡಕಿನ ಮಾತಾಡ್ತಿದಾರೆ!

ಇಡೀ ವಿಶ್ವವೇ ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಆದರೆ ನಮ್ಮಲ್ಲಿ ಒಬ್ಬ ಶಾಸಕ ಒಡಕಿನ ಧ್ವನಿ ಎತ್ತಿದ್ದಾರೆ. ವಕ್ಫ್‌ ಬೋರ್ಡ್ ಕೊರೊನಾ ಸಂಕಷ್ಟಕ್ಕೆ ನೆರವಾಗಲು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಡಲು ಹೊರಟಿದೆ. ಇದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹೊರಟಿರುವ ವಕ್ಫ್ ಮಂಡಳಿ ವಿರುದ್ಧ ಜಮೀರ್ ತಿರುಗಿ ಬಿದ್ದಿರೋದಾದರೂ ಯಾಕೆ? ಏನಿದು ಜಟಾಪಟಿ? ಇಲ್ಲಿದೆ ನೋಡಿ..! 

First Published May 19, 2020, 2:24 PM IST | Last Updated May 19, 2020, 3:04 PM IST

ಬೆಂಗಳೂರು (ಮೇ. 19): ಇಡೀ ವಿಶ್ವವೇ ಕೊರೊನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಆದರೆ ನಮ್ಮಲ್ಲಿ ಒಬ್ಬ ಶಾಸಕ ಒಡಕಿನ ಧ್ವನಿ ಎತ್ತಿದ್ದಾರೆ. ವಕ್ಫ್‌ ಬೋರ್ಡ್ ಕೊರೊನಾ ಸಂಕಷ್ಟಕ್ಕೆ ನೆರವಾಗಲು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೊಡಲು ಹೊರಟಿದೆ. ಇದಕ್ಕೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅಡ್ಡಗಾಲು ಹಾಕುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹೊರಟಿರುವ ವಕ್ಫ್ ಮಂಡಳಿ ವಿರುದ್ಧ ಜಮೀರ್ ತಿರುಗಿ ಬಿದ್ದಿರೋದಾದರೂ ಯಾಕೆ? ಏನಿದು ಜಟಾಪಟಿ? ಇಲ್ಲಿದೆ ನೋಡಿ..! 

ಹಿಂದೂ ಅಂಗಡಿಗಳಲ್ಲಿ ಮಾಡ್ಬೇಡಿ ವ್ಯಾಪಾರ: ಏನಂತಾರೆ ತಬ್ಲೀಘಿ ಪ್ರತಿನಿಧಿ?

Read More...