Puneeth Rajkumar 11ನೇ ತಿಂಗಳ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುತ್ರಿ ವಂದಿತಾರಿಂದ ವಿಶೇಷ ಪೂಜೆ

ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಗಲಿ 11 ತಿಂಗಳು ಕಳೆದಿದೆ. ಡಾ.ರಾಜ್‌ಕುಮಾರ್ ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋದಲ್ಲಿ ಅಪ್ಪುಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಇಷ್ಟ ಪಡುವ ಸಹಿ ತಿನಿಸುಗಳನ್ನು ಪೂಜೆಗೆ ಇಟ್ಟಿದ್ದರು. ನಿನ್ನೆ ನಾಡಹಬ್ಬ ಮೈಸೂರು ದಸರಾದಲ್ಲಿ ಅಪ್ಪು ನಮನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು, ಈ ವೇಳೆ ಗಂದಧ ಗುಡಿ ಟ್ರೈಲರ್‌ನ ನೋಡಿ ಭಾವುಕರಾಗಿದ್ದಾರೆ. 

Vaishnavi Chandrashekar  | Published: Sep 29, 2022, 3:28 PM IST

ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಗಲಿ 11 ತಿಂಗಳು ಕಳೆದಿದೆ. ಡಾ.ರಾಜ್‌ಕುಮಾರ್ ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋದಲ್ಲಿ ಅಪ್ಪುಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಇಷ್ಟ ಪಡುವ ಸಹಿ ತಿನಿಸುಗಳನ್ನು ಪೂಜೆಗೆ ಇಟ್ಟಿದ್ದರು. ನಿನ್ನೆ ನಾಡಹಬ್ಬ ಮೈಸೂರು ದಸರಾದಲ್ಲಿ ಅಪ್ಪು ನಮನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು, ಈ ವೇಳೆ ಗಂದಧ ಗುಡಿ ಟ್ರೈಲರ್‌ನ ನೋಡಿ ಭಾವುಕರಾಗಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Read More...