ನಾಮ ಹಾಕೋದ ಒಳ್ಳೆ ರೀತಿಯಲ್ಲಿ ನೋಡೋಣ: ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ 7 ವರ್ಷಗಳ ನಂತರ ಕಮರ್ಷಿಯಲ್ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅವರ  UI ಸಿನಿಮಾದ ಟೈಟಲ್‌ ಸಖತ್ ಡಿಫರೆಂಟ್ ಆಗಿದ್ದು ಜನರು ನೋಡುವ ರೀತಿ ಮೇಲೆ ಹೋಗುತ್ತದೆ ಎಂದಿದ್ದಾರೆ. ಕೆಲವರು UI ಎನ್ನುತ್ತಾರೆ ಇನ್ನು ಕೆಲವರು ಇದನ್ನು ನಾಮ ಅಂದುಕೊಳ್ಳುತ್ತಾರೆ. ನಾಮ ಹಾಕುವುದನ್ನು ಒಳ್ಳೆಯ ರೀತಿಯಲ್ಲಿ ನೋಡೋಣ ಇದು ನಮ್ಮ ಸಂಪ್ರದಾಯ ಅದನ್ನು ಪಾಲಿಸೋಣ ಎಂದಿದ್ದಾರೆ ಉಪೇಂದ್ರ.

Suvarna News  | Published: Jun 3, 2022, 3:54 PM IST

ರಿಯಲ್ ಸ್ಟಾರ್ ಉಪೇಂದ್ರ 7 ವರ್ಷಗಳ ನಂತರ ಕಮರ್ಷಿಯಲ್ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅವರ  UI ಸಿನಿಮಾದ ಟೈಟಲ್‌ ಸಖತ್ ಡಿಫರೆಂಟ್ ಆಗಿದ್ದು ಜನರು ನೋಡುವ ರೀತಿ ಮೇಲೆ ಹೋಗುತ್ತದೆ ಎಂದಿದ್ದಾರೆ. ಕೆಲವರು UI ಎನ್ನುತ್ತಾರೆ ಇನ್ನು ಕೆಲವರು ಇದನ್ನು ನಾಮ ಅಂದುಕೊಳ್ಳುತ್ತಾರೆ. ನಾಮ ಹಾಕುವುದನ್ನು ಒಳ್ಳೆಯ ರೀತಿಯಲ್ಲಿ ನೋಡೋಣ ಇದು ನಮ್ಮ ಸಂಪ್ರದಾಯ ಅದನ್ನು ಪಾಲಿಸೋಣ ಎಂದಿದ್ದಾರೆ ಉಪೇಂದ್ರ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Read More...