Bigg Boss ವೈಷ್ಣವಿ ನಟನೆಯ ಬಹುಕೃತ ವೇಷಂ ಸಿನಿಮಾದ ಟ್ರೈಲರ್ ರಿಲೀಸ್!

ಅಗ್ನಿಸಾಕ್ಷಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 8ರ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿರುವ ವೈಷ್ಣವಿ ಗೌಡ ನಟನೆಯ 'ಬಹುಕೃತ ವೇಷಂ' ಸಿನಿಮಾ ಟ್ರೈಲರ್‌ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಚಿತ್ರೀಕರಣ ಮುಗಿಸಿರುವ ತಂಡ, ಚಿತ್ರವನ್ನು ಶೀಘ್ರವೇ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ವೈಷ್ಣವಿಗೆ ಶಶಿಕಾಂತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
 
Suvarna News  | Published: Feb 8, 2022, 4:48 PM IST

ಅಗ್ನಿಸಾಕ್ಷಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 8ರ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿರುವ ವೈಷ್ಣವಿ ಗೌಡ ನಟನೆಯ 'ಬಹುಕೃತ ವೇಷಂ' ಸಿನಿಮಾ ಟ್ರೈಲರ್‌ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಚಿತ್ರೀಕರಣ ಮುಗಿಸಿರುವ ತಂಡ, ಚಿತ್ರವನ್ನು ಶೀಘ್ರವೇ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ವೈಷ್ಣವಿಗೆ ಶಶಿಕಾಂತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Read More...