ಕಾಫಿ ಕಳವು ಆರೋಪ: ಗುಂಡಿಕ್ಕಿ ಯುವಕನ ಹತ್ಯೆ!

ಕಾಫಿ ಬೀಜ ಕಳ್ಳತನ ಮಾಡಿದ್ದಾನೆ ಎಂಬ ಅನುಮಾನದ ಮೇರೆಗೆ ಪೊನ್ನು ಎಂಬಾತನನ್ನು ಎಸ್‌ಬಿಐ ವಿರಾಜಪೇಟೆ ಶಾಖೆಯಲ್ಲಿ ಗನ್‌ಮ್ಯಾನ್ ಆಗಿರುವ ಚಿಣ್ಣಪ್ಪ ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

First Published Dec 28, 2024, 1:29 PM IST | Last Updated Dec 28, 2024, 1:29 PM IST

ಕೊಡಗು: ಕಾಫಿ ಕಳವು ಆರೋಪ ಹಿನ್ನೆಲೆ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಎಸ್‌ಬಿಐ ವಿರಾಜಪೇಟೆ ಶಾಖೆಯಲ್ಲಿ ಗನ್‌ಮ್ಯಾನ್ ಆಗಿರುವ ಚಿಣ್ಣಪ್ಪ ಎಂಬಾತ ಪೊನ್ನು ಎಂಬಾತನ ಮೇಲೆ ಶೂಟ್‌ ಮಾಡಿದ್ದು ಯುವಕ ಮೃತಪಟ್ಟಿದ್ದಾನೆ.