Asianet Suvarna News Asianet Suvarna News

ಕುರಿ ಕಾಯುವ ಹೈದನೊಳಗೊಬ್ಬ ಅಪ್ರತಿಮ ಗಾಯಕ, ಗದಗದ ರಮೇಶ್ ಸಜ್ಜಾ!

ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತನ ಖದರ್ ಅದ್ಯಾವ ರೀತಿ ಆವರಿಸಿಕೊಂಡಿದೆ ಎಂದರೆ ಕುರಿ ಕಾಯುವ ಯುವಕರು ಮುಂದೆ ಬಂದರೆ ಹನುಮಂತನೇ ನೆನಪಿಗೆ ಬರುತ್ತಾನೆ. 

ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತನ ಖದರ್ ಅದ್ಯಾವ ರೀತಿ ಆವರಿಸಿಕೊಂಡಿದೆ ಎಂದರೆ ಕುರಿ ಕಾಯುವ ಯುವಕರು ಮುಂದೆ ಬಂದರೆ ಹನುಮಂತನೇ ನೆನಪಿಗೆ ಬರುತ್ತಾನೆ. ಇದೀಗ ಥೇಟ್ ಹನುಮಂತನಂತೆಯೇ ಹಾಡುವ ಅಪ್ರತಿಮ ಪ್ರತಿಭೆ ಗದಗದ ರಮೇಶ್ ಸಜ್ಜಾ. ಇವರ ಹಾಡುಗಳನ್ನು ಕೇಳಿ ಆನಂದಿಸಿ. 

 

Video Top Stories