ರಾಷ್ಟ್ರ ರಾಜಧಾನಿ ಸಂಪೂರ್ಣ ಲಾಕ್‌ಡೌನ್; ರಸ್ತೆಗಳಲ್ಲಿ ಪೊಲೀಸರ ಹದ್ದಿನ ಕಣ್ಣು
ಕೊರೋನಾ ವೈರಸ್ ತಡೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ಲಾಕ್‌ಡೌನ್ ಆಗಿದೆ. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಜನರೂ ಕೂಡಾ ಬೀದಿಗೆ ಬರುತ್ತಿಲ್ಲ. ದೆಹಲಿಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರರಾಜ್ಯದ ವಾಹನಗಳಿಗೂ ದೆಹಲಿಗೆ ನೋ ಎಂಟ್ರಿ. ಒಂಟಿಯಾಗಿ ಓಡಾಡುವ ಬೈಕ್, ಕಾರು ತಪಾಸಣೆ ನಡೆಸುತ್ತಿದ್ದಾರೆ. 20 ಕ್ಕಿಂತ ಹೆಚ್ಚು ಮಂದಿ ಸೇರಿದ್ರೆ ಕೇಸ್ ಬೀಳುತ್ತೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ನವದೆಹಲಿ (ಮಾ. 23): ಕೊರೋನಾ ವೈರಸ್ ತಡೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ಲಾಕ್‌ಡೌನ್ ಆಗಿದೆ. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಜನರೂ ಕೂಡಾ ಬೀದಿಗೆ ಬರುತ್ತಿಲ್ಲ. ದೆಹಲಿಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರರಾಜ್ಯದ ವಾಹನಗಳಿಗೂ ದೆಹಲಿಗೆ ನೋ ಎಂಟ್ರಿ. ಒಂಟಿಯಾಗಿ ಓಡಾಡುವ ಬೈಕ್, ಕಾರು ತಪಾಸಣೆ ನಡೆಸುತ್ತಿದ್ದಾರೆ. 20 ಕ್ಕಿಂತ ಹೆಚ್ಚು ಮಂದಿ ಸೇರಿದ್ರೆ ಕೇಸ್ ಬೀಳುತ್ತೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ಜವಾಬ್ದಾರಿ ಮರೆತು ಶಾಪಿಂಗ್‌ಗೆ ಬಂದ ಕೊರಂಟೈನ್ ಯುವತಿ; ಗ್ರಾಹಕರು ಕಂಗಾಲು