ಜವಾಬ್ದಾರಿ ಮರೆತು ಶಾಪಿಂಗ್‌ಗೆ ಬಂದ ಕೊರಂಟೈನ್ ಯುವತಿ; ಗ್ರಾಹಕರು ಕಂಗಾಲು
ಕ್ವಾರಂಟೈನ್ ಮುದ್ರೆಯಿರುವವರು ಮನೆಯೊಳಗೆ ಇರಿ ಎಂದು ಎಷ್ಟೇ ವಿನಂತಿಸಿಕೊಂಡರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕ್ವಾರಂಟೈನ್ ಸೀಲ್ ಇರುವ ಯುವತಿಯೊಬ್ಬಳು ಮೂಡಲಪಾಳ್ಯದ ಸೂಪರ್ ಮಾರ್ಕೆಟ್‌ಗೆ ಶಾಪಿಂಗ್‌ಗೆಂದು ಬಂದಿದ್ದರು. ಯುವತಿಯ ಕೈ ಮೇಲಿನ ಮುದ್ರೆ ಕಂಡು ಗ್ರಾಹಕರು ಗಾಬರಿಯಾಗಿದ್ದಾರೆ. ಅಂಗಡಿಗೆ ಯಾಕೆ ಬಂದ್ರಿ? ಎಂದು ಜನ ಜೋರು ಮಾಡುತ್ತಿದ್ದಂತೆ Sorry ಎಂದು ಹೊರ ನಡೆದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 23): ಕ್ವಾರಂಟೈನ್ ಮುದ್ರೆಯಿರುವವರು ಮನೆಯೊಳಗೆ ಇರಿ ಎಂದು ಎಷ್ಟೇ ವಿನಂತಿಸಿಕೊಂಡರೂ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕ್ವಾರಂಟೈನ್ ಸೀಲ್ ಇರುವ ಯುವತಿಯೊಬ್ಬಳು ಮೂಡಲಪಾಳ್ಯದ ಸೂಪರ್ ಮಾರ್ಕೆಟ್‌ಗೆ ಶಾಪಿಂಗ್‌ಗೆಂದು ಬಂದಿದ್ದರು. ಯುವತಿಯ ಕೈ ಮೇಲಿನ ಮುದ್ರೆ ಕಂಡು ಗ್ರಾಹಕರು ಗಾಬರಿಯಾಗಿದ್ದಾರೆ. ಅಂಗಡಿಗೆ ಯಾಕೆ ಬಂದ್ರಿ? ಎಂದು ಜನ ಜೋರು ಮಾಡುತ್ತಿದ್ದಂತೆ Sorry ಎಂದು ಹೊರ ನಡೆದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!