ಬೀದಿ ವ್ಯಾಪಾರಿಯೊಬ್ಬರಿಗೆ ಹಣ ಮತ್ತು ರಾಷ್ಟ್ರಧ್ವಜದ ನಡುವೆ ಆಯ್ಕೆ ನೀಡಿದಾಗ, ಅವರು ಹಣಕ್ಕಿಂತ ದೇಶವನ್ನೇ ಆಯ್ಕೆ ಮಾಡಿದ್ದಾರೆ. ಈ ದೇಶಪ್ರೇಮದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃದ್ಧರ ದೇಶಭಕ್ತಿಯನ್ನು ಹಲವರು ಶ್ಲಾಘಿಸಿದ್ದಾರೆ.
- Home
- News
- India News
- India Latest News Live: ಎಷ್ಟು ಬಾರಿ ಕೊಟ್ಟರು ಹಣದ ಬದಲು ರಾಷ್ಟ್ರಧ್ವಜವನ್ನೇ ಆಯ್ಕೆ ಮಾಡಿದ ವೃದ್ಧ - ದೇಶಪ್ರೇಮಕ್ಕೆ ದೊಡ್ಡ ಸಲಾಂ
India Latest News Live: ಎಷ್ಟು ಬಾರಿ ಕೊಟ್ಟರು ಹಣದ ಬದಲು ರಾಷ್ಟ್ರಧ್ವಜವನ್ನೇ ಆಯ್ಕೆ ಮಾಡಿದ ವೃದ್ಧ - ದೇಶಪ್ರೇಮಕ್ಕೆ ದೊಡ್ಡ ಸಲಾಂ

ನವದೆಹಲಿ: ರಷ್ಯಾ ಜತೆ ವ್ಯಾಪಾರ ಮಾಡಿದ್ದಕ್ಕೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50 ತೆರಿಗೆ ಹೇರಿರುವ ಹೊರತಾಗಿಯೂ ಆಗಸ್ಟ್ನಲ್ಲಿ ಈವರೆಗೆ ಭಾರತವು ನಿತ್ಯ 20 ಲಕ್ಷ ಬ್ಯಾರೆಲ್ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಜುಲೈಗಿಂತ 4 ಲಕ್ಷ ಬ್ಯಾರೆಲ್ ಅಧಿಕ ಎಂದು ತೈಲ ಅಧ್ಯಯನ ವೇದಿಕೆ ‘ಕೆಪ್ಲರ್’ ಹೇಳಿದೆ. ಜುಲೈನಲ್ಲಿ ಪ್ರತಿ ದಿನ 16 ಲಕ್ಷ ಬ್ಯಾರೆಲ್ ತರಿಸಿಕೊಳ್ಳುತ್ತಿದ್ದ ಭಾರತ ಆಗಸ್ಟ್ನಲ್ಲಿ 20 ಲಕ್ಷ ಬ್ಯಾರಲ್ ಆಮದು ಮಾಡಿಕೊಳ್ಳುತ್ತಿದೆ. ಇರಾಕ್, ಸೌದಿ ಅರೇಬಿಯಾದಿಂದ ಖರೀದಿಸುತ್ತಿದ್ದ ತೈಲವನ್ನು ಕಡಿಮೆ ಮಾಡಿ ರಷ್ಯಾದಿಂದ ಹೆಚ್ಚು ಇಂಧನ ಖರೀದಿಸುತ್ತಿದೆ ಎಂದು ಅದು ಹೇಳಿದೆ. ಆಗಸ್ಟ್ನಲ್ಲಿ ಭಾರತ ದಿನಕ್ಕೆ 52 ಲಕ್ಷ ಬ್ಯಾರೆಲ್ ಇಂಧನದಲ್ಲಿ ರಷ್ಯಾದ ಪಾಲು ಶೇ.38ರಷ್ಟಿದೆ.
ಇನ್ನು ಅಮೆರಿಕವು 5ನೇ ದೊಡ್ಡ ತೈಲು ಪೂರೈಕೆದಾರನಾಗಿದ್ದು, ದಿನಕ್ಕೆ 2.64 ಲಕ್ಷ ಬ್ಯಾರೆಲ್ ಪೂರೈಸುತ್ತಿದೆ ಎಂದು ಕೆಪ್ಲರ್ ಹೇಳಿದೆ.
India Latest News Live 16 August 2025 ಎಷ್ಟು ಬಾರಿ ಕೊಟ್ಟರು ಹಣದ ಬದಲು ರಾಷ್ಟ್ರಧ್ವಜವನ್ನೇ ಆಯ್ಕೆ ಮಾಡಿದ ವೃದ್ಧ - ದೇಶಪ್ರೇಮಕ್ಕೆ ದೊಡ್ಡ ಸಲಾಂ
India Latest News Live 16 August 2025 ಆರೆಸ್ಸೆಸ್ ಭಾರತದ ತಾಲಿಬಾನ್ ಎಂದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್!
"ಅವರು (ಆರ್‌ಎಸ್‌ಎಸ್) ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಮಾತ್ರ ಹೋಲಿಸುತ್ತೇನೆ, ಅವರು ಭಾರತೀಯ ತಾಲಿಬಾನ್‌ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ" ಎಂದು ಹರಿಪ್ರಸಾದ್ ಹೇಳಿದ್ದಾರೆ.
India Latest News Live 16 August 2025 ವ್ಲಾಡಿಮಿರ್ ಪುಟಿನ್ ತಲೆಯ ಮೇಲೆ ಹಾರಿದ ಅಮೆರಿಕದ B2 ಬಾಂಬರ್!
ಹತ್ತು ವರ್ಷಗಳ ನಂತರ ಅಮೆರಿಕಕ್ಕೆ ಬಂದ ಪುಟಿನ್‌ರನ್ನು ಟ್ರಂಪ್ B-2 ಸ್ಟೆಲ್ತ್ ಬಾಂಬರ್‌ಗಳು ಮತ್ತು F-22 ಯುದ್ಧ ವಿಮಾನಗಳೊಂದಿಗೆ ಸ್ವಾಗತಿಸಿದರು.
India Latest News Live 16 August 2025 ಜಗತ್ತಿನಲ್ಲೇ ಗರಿಷ್ಠ ನಾಯಿಗಳಿರುವ ಟಾಪ್-10 ದೇಶಗಳು, ಭಾರತಕ್ಕೆ ಎಷ್ಟನೇ ಸ್ಥಾನ?
India Latest News Live 16 August 2025 ಒಂದೂವರೆ ಕೋಟಿಯ ಜಾಬ್ ಆಫರ್ ತಿರಸ್ಕರಿಸಿದ ನೀರಜ್ ಚೋಪ್ರಾ ಪತ್ನಿ ಹಿಮಾನಿ ಮೋರ್!
ನೀರಜ್ ಚೋಪ್ರಾ ಅವರ ಪತ್ನಿ ಹಿಮಾನಿ ಮೋರ್, ವೃತ್ತಿಪರ ಟೆನಿಸ್‌ನಿಂದ ಕ್ರೀಡಾ ವ್ಯವಹಾರ ಉದ್ಯಮಕ್ಕೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಸ್ವಂತ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಅಮೆರಿಕದ ಲಾಭದಾಯಕ ಉದ್ಯೋಗದ ಪ್ರಸ್ತಾಪವನ್ನು ನಿರಾಕರಿಸಿ ಸುದ್ದಿಯಾಗಿದ್ದಾರೆ.
India Latest News Live 16 August 2025 1947ರ ಸ್ವಾತಂತ್ರ್ಯ ಸಮಯದಲ್ಲಿ ಚಿನ್ನಕ್ಕೆ ಬೇಡಿಕೆಯೇ ಇರಲಿಲ್ಲ! ಆಗಿನ ರೇಟ್ ಗೆ ಈಗ ಚಾಕಲೇಟ್ ಕೂಡ ಸಿಗಲ್ಲ!
India Latest News Live 16 August 2025 Ola Sankalp 2025 - ಭಾರತ್ ಸೆಲ್, ರೇರ್ ಅರ್ತ್ ಇಲ್ಲದ ಮೋಟಾರ್, ಡೈಮಂಡ್‌ಹೆಡ್..ಭಾರತದ ಎದುರು ಕನಸು ಬಿಚ್ಚಿಟ್ಟ ಭವೀಶ್ ಅಗರ್ವಾಲ್!
India Latest News Live 16 August 2025 ಇನ್ಮುಂದೆ ಚಾಲನಾ ಪರವಾನಗಿ, RC ಬುಕ್‌ನಲ್ಲಿ ಇದು ಕಡ್ಡಾಯ - ಕೇಂದ್ರದಿಂದ ಆದೇಶ
India Latest News Live 16 August 2025 Saudi Arabia - ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 11 ವಲಸಿಗರು ಅರೆಸ್ಟ್
ಸೌದಿ ಅರೇಬಿಯಾ ಪೊಲೀಸರು ಮತ್ತು ಇತರ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 11 ವಲಸಿಗರನ್ನು ಬಂಧಿಸಲಾಗಿದೆ. ಈ ಹಿಂದೆ 12 ಜನರನ್ನು ಬಂಧಿಸಲಾಗಿತ್ತು.