ಈ ವಿಮಾನವು ರಾಡಾರ್‌ನಿಂದ ತಪ್ಪಿಸುವ ರಹಸ್ಯ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
- Home
- News
- India News
- India latest news live: ದೇಶೀಯ ಬಾಂಬರ್ ಏರ್‌ಕ್ರಾಫ್ಟ್ ತಯಾರಿಕೆಗೆ ಮುಂದಾದ ಭಾರತ, 12 ಸಾವಿರ ಕಿ.ಮೀ ರೇಂಜ್, 12 ಟನ್ ಶಸ್ತ್ರಾಸ್ತ್ರ ಸಾಮರ್ಥ್ಯ!
India latest news live: ದೇಶೀಯ ಬಾಂಬರ್ ಏರ್‌ಕ್ರಾಫ್ಟ್ ತಯಾರಿಕೆಗೆ ಮುಂದಾದ ಭಾರತ, 12 ಸಾವಿರ ಕಿ.ಮೀ ರೇಂಜ್, 12 ಟನ್ ಶಸ್ತ್ರಾಸ್ತ್ರ ಸಾಮರ್ಥ್ಯ!

ಗುವಾಹಟಿ: 'ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಡಗಿರುವ ಹಾಲಿ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಅವರನ್ನು ಜೈಲಿಗೆ ಕಳುಹಿಸುತ್ತೇವೆ' ಎಂದು ವಿಪಕ್ಷನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು. ಕಾಂಗ್ರೆಸ್ ಸಭೆ ಯಲ್ಲಿ ಮಾತನಾಡಿದ ರಾಹುಲ್, 'ಅಸ್ಸಾಂ ಸಿಎಂ ತಮ್ಮನ್ನು ರಾಜ ಎಂದು ತಿಳಿದು ಕೊಂಡಿದ್ದಾರೆ. ಆದರೆ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಜನರು ಅವರನ್ನು ಜೈಲಿಗೆ ಹಾಕಲು ಬಯಸುತ್ತಾರೆ' ಎಂದರು. ಇದೇ ವೇಳೆ ಖರ್ಗೆ, 'ಈಗಲೇ ಶರ್ಮಾ ಅವರು ಜೈಲು ದುರಸ್ತಿ ಮಾಡಿಸಬೇಕು. ಏಕೆಂದರೆ ಶೀಘ್ರ ಅವರು ಅಲ್ಲಿಯೇ ಇರುತ್ತಾರೆ' ಎಂದು ಹರಿಹಾಯ್ದರು.
India latest news liveದೇಶೀಯ ಬಾಂಬರ್ ಏರ್‌ಕ್ರಾಫ್ಟ್ ತಯಾರಿಕೆಗೆ ಮುಂದಾದ ಭಾರತ, 12 ಸಾವಿರ ಕಿ.ಮೀ ರೇಂಜ್, 12 ಟನ್ ಶಸ್ತ್ರಾಸ್ತ್ರ ಸಾಮರ್ಥ್ಯ!
India latest news liveಹಿಂಗಿದ್ರು.. ಹಿಂಗಾದ್ರು... ಟ್ರೋಲ್‌ಗೆ ಗುರಿಯಾದ ಮುಖ್ಯಮಂತ್ರಿ ಪತ್ನಿ!
ಪ್ರಮುಖ ರಾಜ್ಯವೊಂದರ ಮುಖ್ಯಮಂತ್ರಿಯ ಪತ್ನಿಯ ರೂಪಾಂತರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ 2014 ರಿಂದ ಇಲ್ಲಿಯವರೆಗಿನ ಅವರ ಮುಖಚಹರೆಯಲ್ಲಿ ಆದ ಬದಲಾವಣೆಯನ್ನು ತೋರಿಸಲಾಗಿದ್ದು, ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ.
India latest news liveಪಕ್ಕದ ಮನೆಯವರ ಜೊತೆ ಗಲಾಟೆ, ಮೊಹಮದ್ ಶಮಿ ಮಾಜಿ ಪತ್ನಿ, ಮಗಳ ವಿರುದ್ಧ ಕೊಲೆ ಯತ್ನದ ಕೇಸ್!
India latest news liveEnergy first - ರಷ್ಯಾ ತೈಲ ವ್ಯಾಪಾರದ ಮೇಲಿನ ನ್ಯಾಟೋ ನಿರ್ಬಂಧ ಬೆದರಿಕೆಗೆ 'ಡೋಂಟ್ ಕೇರ್' ಎಂದ ಭಾರತ!
India latest news liveಲವರ್ ಜೊತೆ ಅಮ್ಮನ ವಾಸ - ಅಪ್ಪನ ಜೊತೆ ಹೋಗ್ತಿನಿ ಎಂದ ಮಗಳ ಕೊಂದೇ ಬಿಟ್ಟ ತಾಯಿ
ಗಂಡನ ಬಿಟ್ಟು ತನ್ನ ಪ್ರೇಮಿಯ ಜೊತೆ ವಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳ ಹತ್ಯೆ ಮಾಡಿ ಗಂಡನ ವಿರುದ್ಧ ದೂರು ನೀಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
India latest news liveಭಾರತದ ಗುಲಾಮಗಿರಿಯ ಕಹಿ ವಾಸ್ತವ NCERTನ ಹೊಸ ಪುಸ್ತಕದಲ್ಲಿ ಬಹಿರಂಗ!
India latest news liveತಲ್ಲಣ ಸೃಷ್ಟಿಸಿದ 9 ಬೌದ್ದ ಸಂನ್ಯಾಸಿಗಳ ಸೆ*ಕ್ಸ್ ಟೇಪ್, 100 ಕೋಟಿ ಸುಲಿಗೆ ಮಾಡಿದ ಮಹಿಳೆ!
ಥಾಯ್ಲೆಂಡ್‌ನಲ್ಲಿ ಒಂಬತ್ತು ಸಂನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿ, ಫೋಟೋ ಮತ್ತು ವೀಡಿಯೊಗಳನ್ನು ಬಳಸಿ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
India latest news liveಕೇವಲ 7,500 ರೂ.ಗಳಿಗೆ ಜರ್ಮನಿಯಲ್ಲಿಒಂದು ವರ್ಷ ವಾಸ ಮಾಡಿ! ಫ್ರೀಲ್ಯಾನ್ಸ್ ವೀಸಾಗೆ ಈಗ್ಲೇ ಅರ್ಜಿ ಹಾಕಿ
India latest news live56 ಬ್ರ್ಯಾಂಚ್ ಹೊಂದಿರೋ ಸಂಗೀತಾ ರೆಸ್ಟೋರೆಂಟ್‌ನಿಂದ 40 ರೂ.ಗೆ ವಿಶೇಷ ಊಟ - ಸೀಮಿತ ಅವಧಿಗೆ ಆಫರ್!
Rs 40 Meal Offer: ಸಂಗೀತಾ ರೆಸ್ಟೋರೆಂಟ್ ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ಕೇವಲ ₹40ಕ್ಕೆ ವಿಶೇಷ ಥಾಲಿ ನೀಡುತ್ತಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಸೀಮಿತವಾಗಿರಲಿದೆ.
India latest news liveಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಳ್ಳಿ ಧರ್ಮ ಕೇಳಿ ಕೊಂದ ಆ ನಾಲ್ವರು ಭಯೋತ್ಪಾದಕರನ್ನ ಹಿಡಿಯುವವರಿಗೆ ನಾವು ಪ್ರಶ್ನಿಸುತ್ತೇವೆ - ಕೇಂದ್ರಕ್ಕೆ ಓವೈಸಿ ಆಗ್ರಹ
ಪಹಲ್ಗಾಮ್ ದಾಳಿಯನ್ನು ಭದ್ರತಾ ವೈಫಲ್ಯ ಎಂದು ಓವೈಸಿ ಟೀಕಿಸಿದ್ದಾರೆ. 'ಆಪರೇಷನ್ ಸಿಂದೂರ್' ಮುಂದುವರಿಸಿ, ದಾಳಿಕೋರರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯನ್ನು ಟೀಕಿಸಿದ್ದಾರೆ.
India latest news liveರಿಲಿವಿಂಗ್ ಲೆಟರ್‌ನಲ್ಲಿ ಮಾನಹಾನಿ ಅಂಶ - ವಿಪ್ರೋಗೆ ದೆಹಲಿ ಹೈಕೋರ್ಟ್ ಛೀಮಾರಿ, 2 ಲಕ್ಷ ಪರಿಹಾರ ನೀಡುವಂತೆ ಆದೇಶ!
ವಿಪ್ರೋದ ಉದ್ಯೋಗಿಯ ವಜಾ ಮಾಡುವ ವೇಳೆ ನೀಡಿದ ರಿಲಿವಿಂಗ್ ನೆಟರ್ 'ದುರುದ್ದೇಶಪೂರಿತ ನಡವಳಿಕೆ' ನಂತಹ 'ಆಧಾರರಹಿತ, ಹಾನಿಕಾರಕ' ಪದಗಳನ್ನು ಬಳಸಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಪತ್ರವನ್ನು ಮರು ಬಿಡುಗಡೆ ಮಾಡಲು ಸಂಸ್ಥೆಗೆ ನಿರ್ದೇಶನ ನೀಡಿದೆ.
India latest news liveಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ಪ್ರಕರಣ - ಭಾರತದ ಸ್ಪಷ್ಟನೆ ಇದು
India latest news liveFalcon Passport ಆಕಾಶದ ಬದ್ಲು ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಸುತ್ತೆ ಈ ಗಿಡುಗ! ರೆಡಿ ಆಯ್ತು ಪಾಸ್ಪೋರ್ಟ್!
ಗಿಡುಗನಿಗೂ ಪಾಸ್ಪೋರ್ಟ್ ಸಿದ್ಧವಾಗಿದ್ದು, ಇನ್ಮುಂದೆ ಆಕಾಶದಲ್ಲಿ ತಾನಾಗಿಯೇ ಹಾರಾಡುವ ಬದಲು ವಿಮಾನದ ಒಳಗೆ ಇದು ಪ್ರಯಾಣಿಸಲಿದೆ. ಏನಿದು ಇಂಟರೆಸ್ಟಿಂಗ್ ಸ್ಟೋರಿ?
India latest news liveಚಿನ್ನ ಬಿಟ್ಟಾಕಿ, ಈಗ ಬೆಳ್ಳಿ ಖರೀದಿಸಿ - ಬಂಗಾರ ಬೆಲೆ ಇಳಿಕೆಯ ರಹಸ್ಯ ಬಿಚ್ಚಿಟ್ಟ ವರದಿ
Citi ವರದಿಯ ಪ್ರಕಾರ, ಮುಂದಿನ ಕೆಲವೇ ತಿಂಗಳಲ್ಲಿ ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಗಳಿವೆ. ಹಾಗೆ ಈ ವರದಿಯಲ್ಲಿ ಚಿನ್ನದ ಬೆಲೆ ಯಾವಾಗ ಇಳಿಕೆಯಾಗಲಿದೆ ಎಂಬ ಅಚ್ಚರಿ ಮಾಹಿತಿಯನ್ನು ನೀಡಲಾಗಿದೆ.
India latest news liveಅತೀ ನಂಬಿಕೆಯೇ ಜೀವಕ್ಕೆ ಎರವಾಯ್ತು - ಹಾವನ್ನು ಕತ್ತಿಗೆ ಸುತ್ತಿಕೊಂಡು ಬೈಕ್ ರೈಡ್ ಮಾಡಿದ ಉರಗ ರಕ್ಷಕ ಸಾವು
Snake Rescuer Tragic End: ನೂರಾರು ಹಾವುಗಳನ್ನು ರಕ್ಷಿಸಿದ್ದ ವ್ಯಕ್ತಿ ಹಾವು ಕಚ್ಚಿ(Snake bite) ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ(Madhya Pradesh) ನಡೆದಿದೆ.
India latest news liveಮ್ಯಾನೇಜ್‌ಮೆಂಟ್ ಟ್ರೇನಿ ಅಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿ ಇಂದು ಎಚ್‌ಎಎಲ್ ಡೈರೆಕ್ಟರ್!
India latest news liveದುಬೈ ಎಮಿರಾಟಿ ಸರ್ಕಾರಿ ನೌಕರರಿಗೆ 10 ದಿನಗಳ ವೇತನ ಸಹಿತ ವಿವಾಹ ರಜೆ, ಕಂಡೀಷನ್ ಅಪ್ಲೈ
India latest news liveಭಾರಿ ಮಳೆಯಿಂದಾಗಿ ಅಮರನಾಥ ಯಾತ್ರೆ ಸ್ಥಗಿತ - ಬೆಟ್ಟದಿಂದ ಹಾರಿ ಬಂದ ಕಲ್ಲು ತಾಗಿ ಮಹಿಳೆ ಸಾವು
ಅಮರನಾಥ ಯಾತ್ರೆ(Amarnath Yatra) ಸಾಗುವ ಮಾರ್ಗದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ (Landslide) ಉಂಟಾಗಿದ್ದು, ಘಟನೆಯಲ್ಲಿ ಒಬ್ಬರು ಯಾತ್ರಿಕರು (Amarnath Pilgrim Dies)ಸಾವನ್ನಪ್ಪಿದ್ದು, ಅಮರನಾಥ(Amarnath Yatra Suspended) ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
India latest news live5 ವರ್ಷದೊಳಗೆ 8 ರಾಜ್ಯಗಳಲ್ಲಿ 75 ಸಾವಿರ ಕೋಟಿ ಹೂಡಿಕೆ ನಮ್ಮ ಗುರಿ - ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿಯವರು ಮುಂದಿನ ಐದು ವರ್ಷಗಳಲ್ಲಿ ದೇಶದ 8 ರಾಜ್ಯಗಳಲ್ಲಿ ₹75,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಹೂಡಿಕೆಯು 25 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಈ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
India latest news liveನಿನ್ನೆಯ ಆಯುಧ ಇಟ್ಕೊಂಡು, ಇಂದಿನ ಯುದ್ಧ ಗೆಲ್ಲೋಕೆ ಆಗಲ್ಲ ಎಂದ ಸಿಡಿಎಸ್ ಅನಿಲ್ ಚೌಹಾಣ್!
ಮೇ 10 ರಂದು ಆಪರೇಷನ್ ಸಿಂಧೂರ್ ಸಮಯದಲ್ಲಿ ನಡೆದ ಕಾರ್ಯಾಚರಣೆಯ ಬಗ್ಗೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮಾತನಾಡಿದ್ದು, ಪಾಕಿಸ್ತಾನದ ಹೆಚ್ಚಿನ ಡ್ರೋನ್‌ಗಳನ್ನು ಭಾರತೀಯ ಪಡೆಗಳು ತಟಸ್ಥಗೊಳಿಸಿವೆ ಎಂದು ಹೇಳಿದರು.