MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Karnataka Districts
• ಬಲೆಗೆ ಬಿತ್ತು ಬೃಹತ್ ಹಕ್ಕಿ ತೊರ್ಕೆ ಮೀನು..! ಇಲ್ಲಿವೆ ಫೋಟೋಸ್

ಬಲೆಗೆ ಬಿತ್ತು ಬೃಹತ್ ಹಕ್ಕಿ ತೊರ್ಕೆ ಮೀನು..! ಇಲ್ಲಿವೆ ಫೋಟೋಸ್

ಅಪರೂಪದ ಬೃಹತ್ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಬಲೆಗೆ ಬಿದ್ದಿದೆ. ಇಲ್ಲಿವೆ ಫೋಟೋಸ್

1 Min read
Suvarna News | Asianet News
Published : Jul 25 2020, 03:33 PM IST
Share this Photo Gallery
• FB
• TW
• Linkdin
• Whatsapp
15

ಅಪರೂಪದ ಬೃಹತ್ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಬಲೆಗೆ ಬಿದ್ದಿದೆ.

25

ಇತ್ತೀಚಿನ ವರ್ಷಗಳಲ್ಲಿ ಗಾತ್ರದ ತೊರ್ಕೆ ಮೀನು ಕಾರವಾರದಲ್ಲಿ ಸಿಕ್ಕಿರಲಿಲ್ಲ ಕಾರವಾರದ ಲೇಡೀಸ್ ಬೀಚ್‌ ಬಳಿ ಹಾಕಿದ್ದ ಏಂಡಿ ಬಲೆಗೆ ಬೃಹತ್ ಹಕ್ಕಿ ತೊರ್ಕೆ ಮೀನು ಬಿದ್ದಿದೆ.

35

ಅಂದಾಜು 65-69 ಕೆಜಿ ಭಾರವಿದ್ದು, ಮತ್ಸ್ಯಪ್ರಿಯರಿಗಂತೂ ಇದು ನೆಚ್ಚಿನ ಮೀನು

45

ಉದ್ದ ತಲೆಯ ಹಕ್ಕಿ ತೊರ್ಕೆ ಅಥವಾ ಆಕಳ ಮೂಗಿನ ತೊರ್ಕೆ ಮೀನು ಎಂದು ಕೂಡಾ ಕರೆಯಲಾಗುತ್ತದೆ.

55

ಈ ಮೀನು ಶಾರ್ಕ್ ಜಾತಿಗೆ ಸೇರಿದ್ದು, 2 ಮೀಟರ್ ವಿಸ್ತಾರವಾಗಿ ಬೆಳೆಯುತ್ತದೆ. ಈ ಜಾತಿಯ ಮೀನಿನ ಬಾಲ ಅತೀ ಉದ್ದವಾಗಿರುತ್ತದೆ. ಬಾಲದಲ್ಲಿ ಎರಡು ದೊಡ್ಡ ಮುಳ್ಳುಗಳೂ ಇರುತ್ತವೆ. ಈ ಮೀನು ಸುಮಾರು 16 ರ್ವ ಬದುಕುತ್ತದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved