#Trending ಬಾಹ್ಯಾಕಾಶದಿಂದಲೇ ಮತ ಚಲಾಯಿಸಿದ ನಾಸಾ ಗಗನಯಾತ್ರಿ!

Oct 24, 2020, 3:06 PM IST

 

ವಿಶ್ವದ ಮೂಲೆ ಮೂಲೆಗಳಲ್ಲಿ ಹುಟ್ಟುವ ಸುದ್ದಿಗಳ ಸಾಗರದಲ್ಲಿ ಈಜಾಡಿ, ಅತೀ ಹೆಚ್ಚು ಟ್ರೆಂಡ್‌ ಆದ ಸುದ್ದಿಗಳನ್ನು ಹೆಕ್ಕಿ ನಿಮ್ಮ ಮುಂದಿಡುತ್ತದೆ #Trending

ಅಮೆರಿಕಾದಲ್ಲೂ ಕೊರೋನಾ ಲಸಿಕೆ ಮತದಾರರನ್ನು ಓಲೈಸುವ ಅಸ್ತ್ರವಾಗಿದೆ. ಅಮೆರಿಕದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಡಾ. ಆಂಟನಿ ಫೌಸಿ ಮತ್ತೊಮ್ಮೆ ಮಾಸ್ಕ್ ಕಡ್ಡಾಯಗೊಳಿಸಬೇಕೆಂಬ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.  

ಇದನ್ನೂ ನೋಡಿ | #Trending: ಇಟಲಿಯಲ್ಲಿ ಹಸಿರು ನಾಯಿಮರಿ, ಟ್ರಂಪ್‌ಗೆ ಪ್ರಚಾರದಲ್ಲಿ ಕೊರೋನಾದ್ದೇ ಕಿರಿಕಿರಿ...

ಇನ್ನೊಂದು ಕಡೆ ನಾಸಾದ ಬಾಹ್ಯಾಕಾಶಯಾನಿ ಕೇಟ್ ರೂಬಿನ್ಸ್ ಸಹ ಬಾಹ್ಯಾಕಾಶದಿಂದಲೇ ಅಮೆರಿಕಾ ಚುನಾವಣೆಗೆ ಮತ ಚಲಾಯಿಸಿದ್ದಾರೆ.  ಜಾಗತಿಕ ವಾಗಿ ಟ್ರೆಂಡ್‌ ಆಗುತ್ತಿರುವ  ಮತ್ತಷ್ಟು ಸುದ್ದಿಗಳು ಇಲ್ಲಿವೆ...