ಫೈಝರ್ ಲಸಿಕೆ ನೀಡಲು ಕೆನಡಾ ಅನುಮೋದನೆ; ಆದರೆ ಇದರಲ್ಲೂ ಇದೆ ಈ ಸಮಸ್ಯೆ..!

Dec 10, 2020, 11:21 AM IST

ಲಂಡನ್ (ಡಿ. 10): ಬ್ರಿಟನ್‌ನಲ್ಲಿ ಕೊರೋನಾ ವೈರಸ್ ಓಡಿಸುವ ಫೈಝರ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈಗಾಗಲೇ ಅಲರ್ಜಿ ಸಮಸ್ಯೆ ಇರುವವರು ಈ ಲಸಿಕೆ ಪಡೆಯುವುದು ಒಳ್ಳೇದಲ್ಲ ಎನ್ನಲಾಗುತ್ತಿದೆ. ಅಮೆರಿಕದ ಮಿಷಿಗನ್‌ನ ಶಾಲೆಯೊಂದರಲ್ಲಿ ಮಂಗಳಮುಖಿ ವಿದ್ಯಾರ್ಥಿಗಳಿಗೆ ವಾಶ್‌ರೂಂ ಮತ್ತು ಲಾಕರ್ ರೂಂ ನಿಯಮ ಜಾರಿಗೊಳಿಸಲಾಗುತ್ತಿದೆ. ಬೊಜ್ಜು ಸುಮಾರು ಹನ್ನೆರಡು ರೀತಿಯ ಕ್ಯಾನ್ಸರ್‌ಗೂ ಇದು ಕಾರಣವಾಗಬಹುದಂತೆ.!

ರಕ್ತದಾನಿಗಳಿಗೆ ಚಿಕನ್ ಆಫರ್ ; ಪೊಲೀಸರಿಗೆ ಗನ್ ತೋರಿಸಿದ ಕಳ್ಳರು..!

ಆಸ್ಟ್ರೇಲಿಯಾದ ತಸ್ಮೇನಿಯಾದಲ್ಲಿ ನಾಲ್ಕು ವಾರಗಳಿಂದ ಮಕ್ಕಳಿಗೆ ಮೂರು ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಕೊಡಲು ಆರಂಭಿಸಲಾಗಿದೆ. ಆಶ್ಚರ್ಯ ಎಂಬಂತೆ ಮಕ್ಕಳು ಹಾಜರಾಗುವುದು ಹೆಚ್ಚುತ್ತಿದೆ. ಪೌಷ್ಠಿಕಾಂಶವುಳ್ಳ ಒಂದು ಊಟಕ್ಕೆ ಸುಮಾರು ನಾಲ್ಕು ಡಾಲರ್ ಖರ್ಚು ಬರುತ್ತದೆ. ಎಲ್ಲರೂ ಒಟ್ಟಿಗೆ ಕೂತು ಮಾಡುವ ಬಿಸಿ ಬಿಸಿ ಊಟವನ್ನು ಮಕ್ಕಳು ಎಂಜಾಯ್ ಮಾಡುತ್ತಿದ್ದಾರಂತೆ. ಇವೆಲ್ಲದವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ..!