ತಾಲಿಬಾನ್ ತಾಂಡವ: ವಿಶ್ವದ ದೊಡ್ಡಣ್ಣನನ್ನೇ ನಡುಗಿಸಿದ ತಾಲಿಬಾನ್!

Aug 30, 2021, 5:17 PM IST

ಕಾಬೂಲ್(ಆ.30) ಕಂಡ ಕಂಡಲ್ಲಿ ಫೈರಿಂಗ್, ಗ್ರೆನೇಡ್ ಆರ್ಭಟ. ಇದೇ ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವವಾಡುತ್ತಿದ್ದಾರೆ ರಾಕ್ಷಸರು. 

ಹೌದು  ತಾಲಿಬಾನ್ ಉಗ್ರರು ಅಮೆರಿಕದ ಸೈನಿಕರನ್ನೇ ಹಿಮ್ಮೆಟ್ಟಿಸಿದ್ದಾರೆ. ಅಷ್ಟಕ್ಕೂ ಉಗ್ರರಿಗೆ ಇಂತಹ ಬಲ ಸಿಕ್ಕಿದ್ದು ಹೇಗೆ? ಇವರ ಹಿಂದೆ ಯಾರಿದ್ದಾರೆ? ಇಲ್ಲಿದೆ ವಿವರ