ಚೀನಾ ಹಣಿಯಲು ತಯಾರಾಗಿದೆ 'ಕ್ವಾಡ್' ರಣತಂತ್ರ, ಡ್ರ್ಯಾಗನ್‌ಗೆ ಶುರುವಾಗಿದೆ ಪುಕಪುಕ!

Mar 7, 2021, 12:28 PM IST

ನವದೆಹಲಿ (ಮಾ. 07): ಇಂಡೋ ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯ ತಗ್ಗಿಸಲು ಅಮೆರಿಕಾ, ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ಸಿದ್ಧವಾಗಿದೆ. ಮೊದಲ ಬಾರಿಗೆ ನಾಲ್ಕೂ ದೇಶಗಳನ್ನು ಒಳಗೊಂಡ ಸಭೆಗೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆಗೆ 'ಕ್ವಾಡ್' ಎಂದು ಕರೆಯಲಾಗುವುದು.  ಪ್ರಧಾನಿ ಮೋದಿ ಈ ಸಭೆಯಲ್ಲಿ ಭಾಗವಹಿಸಿದ್ದೇ ಆದಲ್ಲಿ, ಬೈಡೆನ್ - ಮೋದಿ ನಡುವಿನ ಮೊದಲ ಭೇಟಿ ಇದಾಗಲಿದೆ. 

ಸಾಹುಕಾರನ ಕುರ್ಚಿ ಸಹೋದರನಿಗೆ ಸಿಗುತ್ತಾ? ತೆರೆಮರೆಯಲ್ಲಿ ಅಣ್ತಮ್ಮಾಸ್ ಸರ್ಕಸ್!