ದೊಡ್ಡಣನ ಮುಂದೆಯೇ ನರಿಬುದ್ಧಿ! ಅಮೆರಿಕಾವನ್ನೇ ಯಾಮಾರಿಸ್ತಾ ಪಾಕ್?

Feb 28, 2019, 4:30 PM IST

ಪಾಕಿಸ್ತಾನ ಮತ್ತೊಂದು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದೆ. ಭಾರತದ ವಿರುದ್ಧ F16 ಯುದ್ಧವಿಮಾನ ಬಳಸಿ ತನ್ನ ಕೈಸುಟ್ಟುಕೊಂಡ ಪಾಕ್, ತಾನು F16 ಬಳಸಿಯೇ ಇಲ್ಲ ಎಂದು ವಾದಿಸಿತ್ತು. ಪಾಕಿಸ್ತಾನ ಈ ಸುಳ್ಳು ಹೇಳಲು ಕಾರಣವೊಂದಿದೆ. ಈಗ ಪಾಕಿಸ್ತಾನಕ್ಕೆ ದೊಡ್ಡ ಸವಾಲೊಂದು ಎದುರಾಗಿದೆ.