ಹೊರಬಿತ್ತು ಮತ್ತೊಂದು ಬಂಡಲ್! ತನ್ನ ಮುಖದ ಮೇಲೆ ತಾನೇ ಉಗಿದುಕೊಂಡ ಪಾಕ್

Feb 28, 2019, 4:08 PM IST

ಪದೇ ಪದೇ ಸುಳ್ಳುಗಳನ್ನು ಹೇಳುವ ಪಾಕಿಸ್ತಾನದ ಮತ್ತೊಂದು ಸುಳ್ಳು ಹೊರಬಿದ್ದಿದೆ. ಭಾರತದ ಗಡಿಯೊಳಗೆ ಪಾಕಿಸ್ತಾನದ ಯುದ್ಧವಿಮಾನಗಳು ಪ್ರವೇಶಿಸಿದಾಗ, ಭಾರತೀಯ ಸೇನೆಯು ಹೊಡೆದುರುಳಿಸಿತ್ತು. ಇದನ್ನು ನಿರಾಕರಿಸಿದ್ದ ಪಾಕಿಸ್ತಾನ ಈಗ ತನ್ನ ಸುಳ್ಳನ್ನು ತಾನೇ ಜಗಜ್ಜಾಹೀರು ಮಾಡಿದೆ.