ನಾಯಿಗಾಗಿ ಆಂಟಿ-ಅಂಕಲ್ ಜಗಳ; ಬೀದಿಯಲ್ಲಿ ಹರಿಯಿತು ರಕ್ತ

Oct 13, 2020, 9:24 AM IST

ಬೆಂಗಳೂರು (ಅ. 13): ಅಕ್ಕಪಕ್ಕದ ಮನೆಯವರು ಪಾರ್ಕಿಂಗ್‌ಗಾಗಿ, ನೀರಿಗಾಗಿ, ಕಸಕ್ಕಾಗಿ ಜಗಳ ಆಡೋದನ್ನ ನೋಡಿರ್ತೇವೆ. ಇಲ್ಲೊಬ್ಬರು ನಾಯಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಅದು ಬೀದಿಗೂ ಬಂದಿದೆ. ರಸ್ತೆಯಲ್ಲಿಯೂ ಬಡಿದಾಡಿಕೊಂಡಿದ್ದಾರೆ. 

ಬುರ್ಖಾ ಹಾಕ್ಕೊಂಡು ಬರ್ತಾರೆ ಲೇಡಿ ಕಳ್ಳಿಯರ ಲೂಟಿ ಗ್ಯಾಂಗ್. ಸ್ವಲ್ಪ ಯಾಮಾರಿದ್ರೂ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ..!

ನಡುರಸ್ತೆಯಲ್ಲಿ ಅತ್ತೆಯ ಕೂದಲಿಡಿದು ಎಳೆದಾಡಿ ಹೊಡೆದಳಲ್ಲಾ ಸೊಸೆ..!

ಇಲ್ಲೊಂದು ಹುಡುಗರ ಗ್ಯಾಂಗ್ ಪೊಲೀಸ್ ಸ್ಟೇಷನ್‌ಗೆ ಪಟಾಕಿ ಹಚ್ಚಿ ಮಜಾ ತಗೊಂಡಿದ್ರು. ನಂತರ ಏನಾಯ್ತು ಅನ್ನೋದನ್ನು ನೀವೇ ನೋಡಿ..

ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್ದು ರೀ...! ಅಯ್ಯೋ ಯಾಕೆ ಅಂತೀರಾ? ಇಲ್ಲಿದೆ ಮಜಾ ಸುದ್ದಿ!