vuukle one pixel image

ಭಾರತಕ್ಕೆ ವಾಪಸ್ಸಾಗಲು ಆಗುತ್ತಿಲ್ಲ; ಮಾಲ್ಡೋವಾದಲ್ಲಿ ಕನ್ನಡಿಗರ ಪರದಾಟ

Mar 21, 2020, 12:41 PM IST

ಮಾಲ್ಡೋವಾದಲ್ಲಿ ಕನ್ನಡಿಗರು ಅತಂತ್ರರಾಗಿದ್ದಾರೆ. ಅಧ್ಯಯನಕ್ಕಾಗಿ 16 ವಿದ್ಯಾರ್ಥಿಗಳು ತೆರಳಿದ್ದರು. ಮಾಲ್ಡೋವಾದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ ಯಾವುದೇ ವಿಮಾನಗಳಿಲ್ಲದೇ ಕನ್ನಡಿಗರು ಪರದಾಡುತ್ತಿದ್ದಾರೆ. ಸುಮಾರು 600 ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಕೇಂದ್ರ ಸರ್ಕಾರದ ನೆರವು ಕೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ವರದಿ ಇಲ್ಲಿದೆ ನೋಡಿ! 

ಜನ ಸೇರಿಸ್ಬೇಡಿ ಅಂತ ಸಿಎಂ ಆದೇಶಿಸಿದ್ರೆ ಬಿಜೆಪಿ ಶಾಸಕ ಆರ್ಕೆಸ್ಟ್ರಾ ಆಯೋಜಿಸ್ತಾರೆ!