ಜನ ಸೇರಿಸ್ಬೇಡಿ ಅಂತ ಸಿಎಂ ಆದೇಶಿಸಿದ್ರೆ ಬಿಜೆಪಿ ಶಾಸಕ ಆರ್ಕೆಸ್ಟ್ರಾ ಆಯೋಜಿಸ್ತಾರೆ!

ಡೆಡ್ಲಿ ಕೊರೋನಾದಿಂದ ಇಡೀ ಕರ್ನಾಟಕ ಕಂಗೆಟ್ಟಿದೆ.  ಜನ ಸೇರಿಸಬೇಡಿ ಎಂದು ಸರ್ಕಾರ ಆದೇಶ ಹೊರಡಿಸಿದರೆ ಬಿಜೆಪಿ ಶಾಸಕರು ಮಾತ್ರ ಹುಲಿ ಕುಣಿತ ಮಾಡಿದ್ದಾರೆ.  ತುರುವೇಕೆರೆ ಶಾಸಕ ಜಯರಾಮ್ ಆರ್ಕೆಸ್ಟ್ರಾ ಮಾಡಿ ಜನ ಸೇರಿಸಿದ್ದಾರೆ.  ಸ್ವತಃ ಜಯರಾಮ್ ಯುವತಿಯರ ಜೊತೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. 

First Published Mar 21, 2020, 11:40 AM IST | Last Updated Mar 21, 2020, 11:40 AM IST

ತುಮಕೂರು (ಮಾ. 21): ಡೆಡ್ಲಿ ಕೊರೋನಾದಿಂದ ಇಡೀ ಕರ್ನಾಟಕ ಕಂಗೆಟ್ಟಿದೆ.  ಜನ ಸೇರಿಸಬೇಡಿ ಎಂದು ಸರ್ಕಾರ ಆದೇಶ ಹೊರಡಿಸಿದರೆ ಬಿಜೆಪಿ ಶಾಸಕರು ಮಾತ್ರ ಹುಲಿ ಕುಣಿತ ಮಾಡಿದ್ದಾರೆ.  ತುರುವೇಕೆರೆ ಶಾಸಕ ಜಯರಾಮ್ ಆರ್ಕೆಸ್ಟ್ರಾ ಮಾಡಿ ಜನ ಸೇರಿಸಿದ್ದಾರೆ.  ಸ್ವತಃ ಜಯರಾಮ್ ಯುವತಿಯರ ಜೊತೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. 

ರಾಜ್ಯದಲ್ಲಿ ಮತ್ತೊಂದು ಕೊರೋನಾ ಸೋಂಕು ದೃಢ!