ಬೆಡ್‌ನಲ್ಲಿ ಸರಪರ ಅಂತ ಸದ್ದು ಬರ್ತಿದೆ ಎಂದು ನೋಡಿದ್ರೆ ಅಲ್ಲಿದ್ದದ್ದು ನೂರಾರು ಹಾವುಗಳು..!

Feb 27, 2021, 5:22 PM IST

ಬೆಂಗಳೂರು (ಫೆ. 27): ಇಲ್ಲೊಂದು ಕಡೆ ಹಾಸಿಗೆಯಲ್ಲಿ ಏನೋ ಸರಪರ ಅಂತಿದೆಯಲ್ಲಾ ಅಂತ ನೋಡಿದ್ರೆ ಹತ್ತಾರು ಹಾವುಗಳಿದ್ದವು..ಮುಂದೇನಾಯ್ತು..? 

ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ಅಂಡರ್‌ವೇರ್‌ವೊಳಗೆ ಕಾಪಿಚಿಟ್ ಇಟ್ಕೊಂಡು ಹೋಗಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ.  ಇನ್ನು ಅಪಾಯ ಅನ್ನೋದು ಹೇಗೆ ಎದುರಾಗುತ್ತದೋ ಗೊತ್ತಾಗೋದೇ ಇಲ್ಲ. ಇಲ್ಲೊಬ್ಬ ಹುಡುಗ ನಡೆದುಕೊಂಡು ಹೋಗುವಾಗ ಅಚಾನಕ್ಕಾಗಿ ಮ್ಯಾನ್‌ಹೋಲ್‌ ಒಳಗೆ ಬಿದ್ದು ಬಿಟ್ಟಿದ್ದಾನೆ.