Dec 1, 2020, 11:14 AM IST
ವಾಷಿಂಗ್‌ಟನ್ (ಡಿ. 01): ಚೀನಾದಲ್ಲಿ ಕುರುಡ ನಾಯಿ ಕೇರ್ ತೆಗೆದುಕೊಳ್ಳುವ ಒಡ ಹುಟ್ಟಿದ ನಾಯಿಯ ವೀಡಿಯೋ ಫುಲ್ ವೈರಲ್ ಆಗಿದೆ. ಅಮೆರಿಕದ ರೊಮಾನಿಯ ಪ್ರದೇಶದಲ್ಲಿ ಮತೊಂದು ಏಕಶಿಲೆ ಪತ್ತೆಯಾಗಿದ್ದು, ಅನ್ಯಗ್ರಹ ಜೀವಿ ನೆಟ್ಟಿರುವ ಶಂಕೆ ವ್ಯಕ್ತವಾಗಿದೆ.
ನ್ಯೂಸ್ ಅವರ್ : ಐಎಂಎ ಕೇಸ್‌ನಲ್ಲಿ ಜಮೀರ್, ರೋಷನ್ ಜೊತೆ ಮತ್ತೊಬ್ಬ ದೊಡ್ಡವರ ಹೆಸರು!
ಕೊರೋನಾ ಆರ್ಭಟ ಮುಂದುವರದ ಲಾಸ್‌ಏಂಜಲೀಸ್‌ನಲ್ಲಿ ಸ್ಟೇ ಹೋಮ್ ಆದೇಶ. ಹೊರ ಹೋಗುವಾಗ ಮಾಸ್ಕ್ ಕಡ್ಡಾಯ, ಕೊರೋನಾ ಲಸಿಕೆ ನೀಡಲು ದಂತ ವೈದ್ಯ ಹಾಗೂ ಕಣ್ಣಿನ ವೈದ್ಯರ ಸಹಾಯ ಯಾತನೆ. ಒಂಟಿತನದಿಂದ ಬೇಸತ್ತು ಅಳುತ್ತಿದ್ದ ವೃದ್ಧ ರೋಗಿಗೆ ವೈದ್ಯನ ಸಾಂತ್ವಾನ, ವಿಶ್ವದಲ್ಲಿ ಟ್ರೆಂಡ್ ಆಗುತ್ತಿರುವ ಸುದ್ದಿಗಳ ಗುಚ್ಛವಿದು. ನೋಡಿ ಇವತ್ತಿನ ಟ್ರೆಂಡಿಂಗ್ ನ್ಯೂಸ್.