Dec 22, 2022, 3:15 PM IST
21 ವರ್ಷದ ಬಳಿಕ ಭಾರತಕ್ಕೆ ಮಿಸೆಸ್ ವರ್ಲ್ಡ್ ಕಿರೀಟ ಲಭಿಸಿದೆ. ಸರ್ಗಮ್ ಕೌಶಲ್ ಬುದ್ಧಿ ಮತ್ತು ಸೌಂದರ್ಯಕ್ಕೆ ವಿಶ್ವವೇ ಫಿದಾ ಆಗಿದೆ. ಇನ್ನೊಂದೆಡೆ ಐಎಎಸ್ ಅಧಿಕಾರಿ ಸ್ನೇಹಾ ದುಬೆ ಪಾಪಿ ಪಾಕ್ ಬೆವರಿಳಿಸಿದ್ದಾರೆ. 2022ರಲ್ಲಿ ಭಾರೀ ಮತಗಳ ಅಂತರದಿಂದ ಎದುರಾಳಿಯನ್ನ ಸೋಲಿಸಿದ ದ್ರೌಪದಿ ಮುರ್ಮು, ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಂಡರು. 2022ರಲ್ಲಿ ಸಾದನೆ ಮಾಡಿದ ಮಹಿಳಾ ಮಣಿಗಳ ಮಾಹಿತಿ ಇಲ್ಲಿದೆ.
ಕ್ರೀಡೆ, ವ್ಯಾಪಾರ, ರಾಜಕೀಯ ಎಲ್ಲ ಕ್ಷೇತ್ರದಲ್ಲೂ ಈ 2022 ವರ್ಷದಲ್ಲಿ ಮಹಿಳೆಯರದ್ದೇ ದರ್ಬಾರ ಹೆಚ್ಚಾಗಿತ್ತು. ಅದರಲ್ಲೂ ಕೆಲವರ ಸಾಧನೆ, ಪುರುಷರಿಗೆನೇ ಟಕ್ಕರ್ ಕೊಡುವ ಹಾಗಿತ್ತು. ಸರಗಮ್, ದ್ರೌಪದಿ ಮುರ್ಮು, ಸವಿತಾ ಪೂನಿಯಾ ದೇಶದ ಹಿರಿಮೆಯನ್ನು ಹೆಚ್ಚಿಸಿದ ಮಹಿಳೆಯರು. 21 ವರ್ಷದ ಬಳಿಕ ಭಾರತಕ್ಕೆ ಮಿಸೆಸ್ ವರ್ಲ್ಡ್ ಕಿರೀಟ ಲಭಿಸಿದೆ. ಸರ್ಗಮ್ ಕೌಶಲ್ ಬುದ್ಧಿ ಮತ್ತು ಸೌಂದರ್ಯಕ್ಕೆ ವಿಶ್ವವೇ ಫಿದಾ ಆಗಿದೆ. ಇನ್ನೊಂದೆಡೆ ಐಎಎಸ್ ಅಧಿಕಾರಿ ಸ್ನೇಹಾ ದುಬೆ ಪಾಪಿ ಪಾಕ್ ಬೆವರಿಳಿಸಿದ್ದಾರೆ. 2022ರಲ್ಲಿ ಭಾರೀ ಮತಗಳ ಅಂತರದಿಂದ ಎದುರಾಳಿಯನ್ನ ಸೋಲಿಸಿದ ದ್ರೌಪದಿ ಮುರ್ಮು, ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಂಡರು.
Sub Inspector Exam: ಅಮ್ಮ-ಮಗಳೂ ಇಬ್ಬರೂ ಪಾಸ್, ಸಾಧನೆ ಅಂದ್ರೆ ಇದು!