ಗರ್ಭಕಂಠ ಕ್ಯಾನ್ಸರ್‌ಗೆ ಲೇಜರ್‌ ಥೆರಪಿ ಚಿಕಿತ್ಸೆ

Jun 6, 2024, 4:42 PM IST

ದೇಹದ ಕೆಲವು ಅಂಗಾಂಶಗಳು ಅನಿಯಂತ್ರಿತವಾಗಿ ಬೆಳವಣಿಗೆ ಹೊಂದಿ ಇತರ ಅಂಗಗಳಿಗೂ ವ್ಯಾಪಿಸುವುದನ್ನು ಕ್ಯಾನ್ಸರ್ ಕಾಯಿಲೆ ಎನ್ನಲಾಗುತ್ತದೆ. ಪುರುಷರು ಮತ್ತು ಮಹಿಳೆಯರನ್ನು ಬಾಧಿಸುವ ನೂರಾರು ವಿಧದ ಕ್ಯಾನ್ಸರ್‌ಗಳಿವೆ. ಗರ್ಭಕಂಠದ ಕ್ಯಾನ್ಸರ್‌ ಅವುಗಳಲ್ಲಿ ಒಂದು. ಗ್ಲೊಬೊಕ್ಯಾನ್ 2020ರ ಪ್ರಕಾರ, ಪತ್ತೆಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ, ಗರ್ಭಕಂಠದ ಕ್ಯಾನ್ಸರ್ ನಾಲ್ಕನೇ ಸ್ಥಾನದಲ್ಲಿದೆ. ಗರ್ಭಕಂಠ ಕ್ಯಾನ್ಸರ್‌ ಇದ್ರೆ, ಲೇಜರ್‌ ಥೆರಪಿ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತೆ. ಈ ಬಗ್ಗೆ ಕ್ಯಾನ್ಸರ್‌ ತಜ್ಞೆ ಡಾ.ಪ್ರತಿಮಾ ರಾಜ್ ಮಾಹಿತಿ ನೀಡಿದ್ದಾರೆ.

Womens Health : ನಿರ್ಜಲೀಕರಣವೂ ಈ ಕ್ಯಾನ್ಸರ್ ಲಕ್ಷಣ!