IMA ಪಂಗನಾಮ: ರೋಷನ್ ಬೇಗ್‌ಗೆ ಸಿದ್ದರಾಮಯ್ಯ ಸವಾಲ್!

Jun 13, 2019, 6:43 PM IST

ಬಹುಕೋಟಿ IMA ವಂಚನೆ ಪ್ರಕರಣ ದಿನಗಳೆದಂತೆ ರಾಜಕೀಯಕರಣಗೊಳ್ಳುತ್ತಿದೆ. ಪ್ರಕರಣದಲ್ಲಿ ತನ್ನನ್ನು ಸಿಲುಕಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರೋಷನ್ ಬೇಗ್ ಬುಧವಾರ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಶಿವಾಜಿನಗರ ಶಾಸಕರಿಗೆ ತಿರುಗೇಟು ನೀಡಿದ್ದಾರೆ.