IMA ದೋಖಾ : ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ, ಸಂತ್ರಸ್ತರಿಗೆ ಮೊದಲ ಯಶಸ್ಸು!

Jun 12, 2019, 5:20 PM IST

ಹೂಡಿಕೆದಾರರಿಗೆ ಸುಮಾರು 2000 ಕೋಟಿ ರೂ. ಪಂಗನಾಮ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವಂಚಕ IMA ಸಂಸ್ಥೆಯ ವಿರುದ್ಧ ಹವಾಲಾ ವ್ಯವಹಾರದ ಅನುಮಾನಗಳು ಎದ್ದಿರುವ ಬೆನ್ನಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ದಾಖಲಿಸಿದೆ. ಇಲ್ಲಿದೆ ಹೆಚ್ಚಿನ ವಿವರ...