Aug 2, 2022, 5:59 PM IST
ಪ್ರತಿ ಸೀಸನ್ನಲ್ಲೂ ಏನಾದರೂ ವಿಭಿನ್ನತೆಯನ್ನು ಹುಡುಕುವ ಬಿಗ್ ಬಾಸ್ ತಂಡ ಜನರಿಗೆ ಇನ್ನೆಚ್ಚು ಹತ್ತಿರವಾಗಲು ಓಟಿಟಿಯಲ್ಲಿ ಬಿಗ್ ಬಾಸ್ ಪ್ರಸಾರ ಮಾಡಲು ನಿರ್ಧಾರ ಮಾಡಿದ್ದಾರೆ. ಟಿವಿಗೂ ಓಟಿಟಿಗೂ ಏನೆಲ್ಲಾ ವ್ಯತ್ಯಾಸವಿದೆ? ಯಾವ ರೀತಿ ಸ್ಕಿಟ್ ಮಾಡಲಾಗುತ್ತದೆ, ವೀಕ್ಷಕರಿಗೆ ಮನೋರಂಜನೆ ಮತ್ತು ಸ್ಪರ್ಧಿಗಳಿಗೆ ನ್ಯಾಯ ಕೊಡುವ ಟಾಸ್ಕ್ ಹೇಗೆ ಪ್ಲ್ಯಾನ್ ಮಾಡಲಾಗುತ್ತದೆ ಎಂದು ಲಾಂಚ್ ಕಾರ್ಯಕ್ರಮದಲ್ಲಿ ಸುದೀಪ್ ಮತ್ತು ಪರಮ್ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment