ಗಾಯನ ಬಿಟ್ಟು ಕಾಮಿಡಿಗಿಳಿದ ಜೋಗಿ ಸುನೀತಾ; ಮಾಡಿದ್ರೆ ಹುಚ್ಚಿ ಪಾತ್ರನೇ ಮಾಡಬೇಕಂತೆ

Jun 24, 2022, 12:36 PM IST

ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕಿ ಜೋಗಿ ಸುನೀತಾ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಾಮಿಡಿ ಮತ್ತು ಡ್ಯಾನ್ಸ್‌ಯಿಂದ ದೂರ ಉಳಿದಿರುವ ಸುನೀತಾ ಶೋನಲ್ಲಿ ಏಂಜಲ್‌ ಎಂದೇ ಗುರುತಿಸಿಕೊಂಡಿದ್ದಾರೆ. ಈಗ ನಟನೆ ಮೇಲೆ ಆಸಕ್ತಿ ಹೆಚ್ಚಾಗಿರುವ ಕಾರಣ ಹುಚ್ಚಿ ಪಾತ್ರ ನನ್ನ ಡ್ರೀಮ್ ರೋಲ್‌ ಒಮ್ಮೆಯಾದರೂ ಈ ಪಾತ್ರ ಮಾಡಬೇಕು ಎಂದು ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment