ನಿನ್ನ ಮುಖಕ್ಕೆ ಬೆಂಕಿ ಹಾಕ: ಬರ್ತಡೇಯಲ್ಲಿ ವಂಶಿಕಾಳನ್ನ ತಬ್ಬಿಕೊಂಡ ಚೋಟ ಫ್ರೆಂಡ್

Jun 25, 2022, 2:37 PM IST

ಕಲರ್ಸ್ ಕನ್ನಡ ಗಿಚ್ಚಿ ಗಿಲಿಗಿಲಿಯಲ್ಲಿ ಮಿಂಚುತ್ತಿರುವ ಪ್ರಶಾಂತ್, ಟಿಕ್ ಟಾಕ್‌ ಮತ್ತು ಇನ್‌ಸ್ಟಾಗ್ರಾಂ ರಿಲೀಸ್ ಮೂಲಕ ಜನರ ಗಮನ ಸೆಳೆಯವುದುಕ್ಕೆ ಶುರು ಮಾಡಿದ್ದರು. ಪ್ರಶಾಂತ್ ಸಹೋದರನ ಪುತ್ರ ಜೆಶ್ವಿಕ್‌ ಜೊತೆ ಫನ್ನಿ ವಿಡಿಯೋ ಮಾಡಿ ಸೆನ್ಸೇಷನ್‌ ಕ್ರಿಯೇಟ್ ಮಾಡಿದ್ದಾರೆ. ಈಗ ಮಾತು ಕಲಿತಿರುವ ಜಶ್ವಿಕ್ ಏನೆಲ್ಲಾ ಹೇಳಿದ್ದಾರೆ ಕೇಳಿ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment