ಶಾಪಿಂಗ್ ಮಾಡ್ಸೋನು ಬೇಡ ಕಣ್ರೀ; ಮದುವೆ ಬಗ್ಗೆ ಅನನ್ಯಾ ಅಮರ್ ಮಾತು

Jul 2, 2022, 2:14 PM IST

ಗಿಚ್ಚಿ ಗಿಲಿಗಿಲಿ ಶೋ ಮೊದಲ ದಿನ ಎಪಿಸೋಡ್‌ನಲ್ಲೇ ಹುಡುಗರು ಹೇಗಿರಬೇಕು, ಹುಡುಗಿಯರಿಗೆ ಹೇಗೆ ಇಂಪ್ರೆಸ್‌ ಮಾಡಬೇಕು ಎಂದು ಪಟ ಪಟ ಅಂತ ಮಾತನಾಡಿ ಕನ್ನಡ ಕಿರುತೆರೆ ವೀಕ್ಷಕರ ಗಮನ ಸೆಳೆದ ಸುಂದರಿ ಅನನ್ಯಾ ಅಮರ್‌ನ ಮದುವೆ ಆಗಬೇಕೆಂದರೆ ಈ ಗುಣ ಇರಬೇಕಂತೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment