ನಟನೆಯಲ್ಲೂ ಮ್ಯಾಜಿಕ್ಕು, ಏನಿವನ ಗಮ್ಮತ್ತು?.. ಹಳ್ಳಿ ಹೈದನ ಹಿಂದೆ ದೈವ ಶಕ್ತಿ ಇದ್ಯಾ?

ನಟನೆಯಲ್ಲೂ ಮ್ಯಾಜಿಕ್ಕು, ಏನಿವನ ಗಮ್ಮತ್ತು?.. ಹಳ್ಳಿ ಹೈದನ ಹಿಂದೆ ದೈವ ಶಕ್ತಿ ಇದ್ಯಾ?

Published : Mar 24, 2025, 04:22 PM ISTUpdated : Mar 24, 2025, 04:29 PM IST

ಹನುಮಂತನ ಹೊಸ ವೇಷ, ಕನ್ನಡಿಗರ ಮನಗೆದ್ದ ಕಾಳಿದಾಸ!  ಹಾಡು, ಡ್ಯಾನ್ಸು ಆಯ್ತು, ನಟನೆಯಲ್ಲೂ ಹನುಮನ ಮ್ಯಾಜಿಕ್ಕು! ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

ಹನುಮಂತನ ಹೊಸ ವೇಷ.. ಕನ್ನಡಿಗರ ಮನಗೆದ್ದ ಕಾಳಿದಾಸ..!,,  ಕುರಿಗಾಹಿಜಗತ್ತು ಗೆದ್ದ ಕಥೆ.. ಹನುಮ ಈ ಕಾಲದ ಕಾಳಿದಾಸ..!,,  ಹಾಡು, ಡ್ಯಾನ್ಸು ಆಯ್ತು.. ನಟನೆಯಲ್ಲೂ ಹನುಮನ ಮ್ಯಾಜಿಕ್ಕು..!

ಬಿಗ್ ಬಾಸ್ ವಿನ್ನರ್ ಹನುಮಂತ ನಟನಾಗ್ತಾನೇ ಅನ್ನೋ ಸುದ್ದಿ ಹರಿದಾಡ್ತಾನೇ ಇದೆ. ಸದ್ಯ ಕಿರುತೆರೆಯಲ್ಲಿ ತನ್ನ ನಟನೆಯ ಝಲಕ್ ತೋರಿಸ್ತಾ ಇದ್ದಾನೆ ಹನುಮಂತ. ಅದ್ರಲ್ಲೂ ಕವಿರತ್ನ ಕಾಳಿದಾಸ ಪಾತ್ರವನ್ನ ಮಾಡಿ ಎಲ್ಲರನ್ನೂ ಅಚ್ಚರಿ ಪಡಿಸಿದ್ದಾನೆ . ಅಸಲಿಗೆ ಹನುಮಂತ ಕೂಡ ಕಾಳಿದಾಸನಂತೆ ಆರಂಭದಲ್ಲಿ ಕುರಿಗಾಹಿ ಆಗಿದ್ದವನು. ಬಳಿಕ ಅಸಾಧ್ಯ ಪ್ರತಿಭೆಯಿಂದ ನಾಡನ್ನೇ ಮೆಚ್ಚಿಸಿ  ಆಭಿನವ ಕಾಳಿದಾಸ ಅನ್ನಿಸಿಕೊಂಡವನು.

ಕಿರುತೆರೆಯಿಂದ ಹನುಮಂತನ ಆಕ್ಟಿಂಗ್ ಜರ್ನಿ ಶುರುವಾಗಿದೆ. ಹನುಮ ಹೀರೋ ಕೂಡ ಆಗೋ  ಪ್ಲಾನ್ ನಡೀತಿದೆ. ಹನುಮಂತ ಬಿಗ್ ಬಾಸ್ ಗೆಲ್ತಾನೇ ಅವನನ್ನ ನಾಯಕನಟ ಆಗಿಸಿ ಸಿನಿಮಾ ಮಾಡಬೇಕು ಅಂತ ತಯಾರಿ ನಡೆದಿತ್ತು. ಈಗ ಕಾಳಿದಾಸ ಪಾತ್ರ ಮಾಡಿ ತಾನೂ ನಟನೆಗೂ ಸೈ ಅಂದಿದ್ದಾನೆ ಹನುಮ. ಹಾಗಾದ್ರೆ ಹನುಮಂತ ಹೀರೋ ಆಗ್ತಾನಾ.. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಹನುಮಂತನನ್ನ ಅಭಿನವ ಕಾಳಿದಾಸ ಅಂತ ಕರೆಯೋದಕ್ಕೆ ಕಾರಣ ಅವನ್ನ ಹಿನ್ನೆಲೆ. ಪ್ರಕೃತಿಯ ನಡುವೆ ಬೆಳೆದ ಈ ಹಳ್ಳಿ ಹೈದ ದೈವಶಕ್ತಿ, ಮನೋಬಲದಿಂದ ಕವಿರತ್ನ ಕಾಳಿದಾಸರಂತೆಯೇ ಫೇಮಸ್ ಆದವನು. ಹನುಮನ ಕಥೆಗೂ ಕಾಳಿದಾಸನ ಕಥೆಗೂ ಹೆಚ್ಚು ವೆತ್ಯಾಸವೇ ಇಲ್ಲ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
Read more