ಒಂದೇ ಸಮಯಕ್ಕೆ ಪ್ರಸಾರವಾದ ಬಿಗ್‌ ಬಾಸ್‌ 8 ಹಾಗೂ ರಾಬರ್ಟ್‌ ಆಡಿಯೋ ಲಾಂಚ್; ಯಾಕ್ಹಿಂಗೆ?

Mar 1, 2021, 4:40 PM IST

ಹಲವು ತಿಂಗಳಿಂದ ಕಿರುತೆರೆ ವೀಕ್ಷಕರು ಕಾಯುತ್ತಿದ್ದ ಕ್ಷಣ ಈಗ ಬಂದಿದೆ. ಬಿಗ್ ಬಾಸ್‌ ಸೀಸನ್ 8 ರಿಯಾಲಿಟಿ ಶೋ ಭಾನುವಾರ(ಫೆ.28) ಸಂಜೆ 6 ಗಂಟೆಗೆ ಉದ್ಘಾಟನೆಗೊಂಡಿದೆ. ಇದೇ ಸಮಯಕ್ಕೆ ರಾಬರ್ಟ್‌ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೂಡ ನಡೆದಿದೆ. ಎರಡೂ ಒಂದೇ ಸಮಯಕ್ಕೆ ಆರಂಭವಾಗಿರುವ ಕಾರಣ, ಯಾವುದನ್ನು ನೋಡಬೇಕೆಂದು ತಿಳಿಯದೆ ವೀಕ್ಷಕರು ಕನ್ಫ್ಯೂಸ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment