ಮಂಗಳೂರಿನಲ್ಲಿ ಸಿಕ್ಕ ಬಾಂಬ್‌ ತಯಾರು ಮಾಡಿದ್ದು ಹೇಗೆ?

Jan 20, 2020, 10:04 PM IST

ಮಂಗಳೂರು(ಜ. 20) ಮಂಗಳೂರಿನಲ್ಲಿ ಪತ್ತೆಯಾದ ಬಾಂಬ್ ಸೋಮವಾರದ ಇಡೀ ದಿನದ ಸುದ್ದಿ. 10 ಕೆಜಿಯ ಬಾಂಬ್ ಹುಟ್ಟಿಸಿದ್ದ ಆತಂಕ ಮಾತ್ರ ಕಡಿಮೆ ಏನಲ್ಲ. ಬಾಂಬ್ ಅನ್ನು ಅಂತಿಮವಾಗಿ ಸ್ಫೋಟಮಾಡಿ ನಾಶಗೊಳಿಸಲಾಗಿದೆ.

ಬಾಂಬ್ ನಿಷ್ಕ್ರಿಯ ಮಾಡಿದ್ದು ಹೇಗೆ?

ಹಾಗಾದರೆ ಮಂಗಳೂರಿನಲ್ಲಿ ಸಿಕ್ಕ ಬಾಂಬ್ ಎಂಥಹುದು? ಅದರಲ್ಲಿ ಬಳಕೆ ಮಾಡಿದ್ದ ವಸ್ತುಗಳು ಎಂಥವು? ಎಲ್ಲ ವಿವರ ಇಲ್ಲಿದೆ.