ಕೊರೊನಾ ಕಂಟ್ರೋಲ್‌ಗೆ ಕ್ರಮ, ಬೆಂಗಳೂರಿನಲ್ಲಿ 4 ಸಾವಿರ ಬೆಡ್ ವ್ಯವಸ್ಥೆ

Apr 8, 2021, 5:37 PM IST

ಬೆಂಗಳೂರು (ಏ. 08): ನಗರದಲ್ಲಿ ಕಳೆದ 1 ತಿಂಗಳಿಂದ ಸೋಂಕು ಹೆಚ್ಚಳವಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮನೆ ಮನೆಗೂ ಸರ್ವೆಯನ್ನೂ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 3-4 ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ 1 ಸಾವಿರ ಬೆಡ್ ವ್ಯವಸ್ಥೆ ಮಾಡಲಾಗಿದೆ. ಐಸಿಯು ಕೂಡಾ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಕೋವಿಡ್ ನಿಯಮ ಅನುಸರಿಸಿ' ಎಂದು ಸುಧಾಕರ್ ಹೇಳಿದ್ಧಾರೆ. 

ಕೊರೊನಾ ಕಂಟ್ರೋಲ್‌ಗೆ ಟಾಸ್ಕ್‌ಫೋರ್ಸ್ ರಚನೆ, ಮನೆ ಮನೆಗೂ ಬಂದು ಸರ್ವೆ