ಕೊರೋನಾ ನೆಗೆಟಿವ್ ಆದವರಿಗೆ ಕಾಡುತ್ತಿದೆ ಸೆಕೆಂಡರಿ ಇನ್ಫೆಕ್ಷನ್ ಸಮಸ್ಯೆ

May 28, 2021, 4:08 PM IST

ಬೆಂಗಳೂರು (ಮೇ. 28): ನೆಗೆಟಿವ್ ಆದವರಿಗೆ ಸೆಕೆಂಡರಿ  ಇನ್‌ಫೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಂತೆ. ಸೆಕೆಂಡರಿ ಇನ್‌ಫೆಕ್ಷನ್‌ನಿಂದ ಮೃತರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಶೇ. 50 ರಷ್ಟು ಜನರು ಸೆಕೆಂಡರಿ ಇನ್‌ಫೆಕ್ಷನ್‌ಗೆ ಬಲಿಯಾಗಿದ್ಧಾರಂತೆ. ಈ ಬಗ್ಗೆ ದೇಶದ 10 ಆಸ್ಪತ್ರೆಗಳಲ್ಲಿ 17,534 ಜನರನ್ನು ಅಧ್ಯಯನ ಮಾಡಲಾಗಿದೆ. ಹೀಗೊಂದು ಆತಂಕಕಾರಿ ವರದಿ ನೀಡಿದೆ ICMR. ಅಯ್ಯೋ ಏನಿದು ಹೊಸ ಸಮಸ್ಯೆ..? ಇಲ್ಲಿದೆ ವರದಿ 

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆ, ಬೇಕಿರೋದು 36000, ಇರೋದು 5180 ವಯಲ್ ಮಾತ್ರ