ಕೊರೋನಾ ಲಸಿಕೆ ಸಂಗ್ರಹಕ್ಕೆ ಬೆಂಗ್ಳೂರು ರೆಡಿ! ಹೀಗಿದೆ ಸ್ಟೋರೆಜ್‌ ಪರಿ

Nov 19, 2020, 1:38 PM IST

ಬೆಂಗಳೂರು (ನ. 19):  ಕೊರೊನಾ ಲಸಿಕೆ ಸಂಗ್ರಹಕ್ಕೆ ಮೆಗಾ ಪ್ಲಾನ್ ಮಾಡಲಾಗಿದೆ. ಟೌನ್‌ಹಾಲ್‌ ಬಳಿ ಇರುವ ದಾಸಪ್ಪ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಸ್ಟೋರೇಜ್‌ಗೆ ಸಿದ್ಧತೆ ನಡೆಸಲಾಗಿದೆ.

ಮೊದಲ ಹಂತದಲ್ಲಿ 94 ಸಾವಿರ ಲಸಿಕೆ ಲಭ್ಯವಾಗಲಿದೆ. ಬಿಬಿಎಂಪಿ, ಸರ್ಕಾರಿ ಆಸ್ಪತ್ರೆಗಳಿಗೆ 8 ಸಾವಿರ ಲಸಿಕೆ ಮೀಸಲಿಡಲಾಗಿದೆ. ಮೆಡಿಕಲ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ 74 ಸಾವಿರ ಲಸಿಕೆಯನ್ನು ಮೀಸಲಿಡಲಾಗಿದೆ.