ಮದ್ಯ ಮಾರಾಟಕ್ಕೆ ಬಾರ್, ರೆಸ್ಟೋರೆಂಟ್‌ಗಳಲ್ಲಿ ಅವಕಾಶ?

May 8, 2020, 11:09 AM IST

ಬೆಂಗಳೂರು (ಮೇ. 08): ಮದ್ಯ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್! ಮದ್ಯ ಮಾರಾಟ ಆರಂಭದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಬಾರ್ ಹಾಗೂ ರೆಸ್ಟೊರೆಂಟ್‌ಗಳಲ್ಲಿ ಸ್ಟಾಕ್ ಇರುವ ಮದ್ಯ ಮಾರಾಟಕ್ಕೆ ಅನನುಮತಿ ಸಿಗುವ ಸಾಧ್ಯತೆ ಇದೆ.  ರಾತ್ರಿ 9 ರವರೆಗೆ ಮಾತ್ರ ಪಾರ್ಸೆಲ್‌ಗೆ ಅವಕಾಶ ಕೊಡಲಾಗುತ್ತದೆ ಎನ್ನಲಾಗಿದೆ. MRP ಬೆಲೆಗೆ ಮಾರಾಟ ಮದ್ಯ ಮಾರಾಟ ಮಾಡಬೇಕೆಂದು ಷರತ್ತು ಹಾಕಲಾಗಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲು; ಕಾರಣವಾಯ್ತಾ ಈ ಸಭೆ?