vuukle one pixel image

ಗ್ರಾ.ಪಂ. ಚುನಾವಣೆಗೂ ಆನ್‌ಲೈನ್‌ ಪ್ರಚಾರದ ಅಬ್ಬರ!

Dec 17, 2020, 5:13 PM IST

ಬೆಳಗಾವಿ  (ಡಿ. 17): ಡಿಸೆಂಬರ್ 22ರಂದು ಮೊದಲ ಹಂತದ ಗ್ರಾ.ಪಂ.ಚುನಾವಣೆ ನಡೆಯಲಿದ್ದು , ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಪ್ರಚಾರ ಬಲು ಜೋರಾಗಿದೆ. 

 ಬಹುತೇಕ ಅಭ್ಯರ್ಥಿಗಳು ಆನ್‌ಲೈನ್ ಪ್ರಚಾರಕ್ಕೆ ಮೊರೆ ಹೋಗಿದ್ಧಾರೆ. ವಾಟ್ಸಪ್, ಫೇಸ್‌ಬುಕ್‌ ಸ್ಟೇಟಸ್‌ನಲ್ಲಿ ಅಭ್ಯರ್ಥಿಗಳದ್ದೇ ಹವಾ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ವಿಡಿಯೋಗಳು ಹರಿದಾಡುತ್ತಿದೆ. ವಿಭಿನ್ನ ರೀತಿಯಲ್ಲಿ ಪ್ರಚಾರವೂ ನಡೆಯುತ್ತಿದೆ.