ಕಿಮ್ಸ್‌ನಲ್ಲಿ ವೆಂಟಿಲೇಟರ್ ಸಂಪೂರ್ಣ ಭರ್ತಿ; ಮುಂದುವರೆದ ರೋಗಿಗಳ ಪರದಾಟ

Aug 1, 2020, 12:31 PM IST

ಬೆಂಗಳೂರು (ಆ. 01): ಒಂದು ಕಡೆ ಕೊರೊನಾ ಆರ್ಭಟವಾದರೆ ಇನ್ನೊಂದು ಕಡೆ ರೋಗಿಗಳ ಸಂಕಟ ಹೇಳ ತೀರದು. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೆಂಟಿಲೇಟರ್ ಸಂಪೂರ್ಣವಾಗಿ ಭರ್ತಿ ಆಗಿದೆ. 32  ವೆಂಟಿಲೇಟರ್‌ ಭರ್ತಿಯಾಗಿದ್ದು, ವೆಂಟಿಲೇಟರ್ ಭರ್ತಿಯಾಗಿದೆ ಅಂತ ಆಸ್ಪತ್ರೆ ಬೋರ್ಡ್ ಹಾಕಿದೆ. 40 ವೆಂಟಿಲೇಟರ್‌ಗೆ ಕಿಮ್ಸ್ ಬೇಡಿಕೆ ಇಟ್ಟಿದ್ದು ಆ ಪೈಕಿ 32 ವೆಂಟಿಲೇಟರ್‌ಗಳನ್ನು ಆರೋಗ್ಯ ಇಲಾಖೆ ನೀಡಿದೆ. ತೀವ್ರ ಉಸಿರಾಟದ ಸಮಸ್ಯೆ ಎದುರಾದರೆ ವೆಂಟಿಲೇಟರ್ ಮಾತ್ರ ಇಲ್ಲದಂತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕೊರೊನಾದಿಂದ ಸಾವು ಹೆಚ್ಚಳಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ..?