ಈತ ಹೊರ ಜಗತ್ತಿಗೆ ಡಾಕ್ಟರ್; ಮಾಡ್ತಾ ಇದ್ದಿದ್ದು ಮಾತ್ರ ಉಗ್ರ ಚಟುವಟಿಕೆ.!

Aug 19, 2020, 12:12 PM IST

ಬೆಂಗಳೂರು (ಆ. 19): ಐಸಿಸ್ ಸಂಘಟನೆ ಜೊತೆ ರಹಸ್ಯವಾಗಿ ಸಂವಹನ ಮಾಡಲು App ಗಳನ್ನು ಅಭಿವೃದ್ಧಿಪಡಿಸುತ್ತಿದ್ದ ಬೆಂಗಳೂರು ಮೂಲದ ನೇತ್ರವೈದ್ಯ ಅಬ್ದುಲ್ ರೆಹಮಾನ್‌ರನ್ನು ಎನ್‌ಐಎ ಅಧಿಕಾರಿಗಳ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈತ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನ ಬಂಧನದ ಬೆನ್ನಲ್ಲೇ ಈತನ ಮೂವರು ಸ್ನೇಹಿತರನ್ನೂ ಎನ್‌ಐಎ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

'ಗಲಭೆ ತೋರಿಸಿದ್ದು ಮಾಧ್ಯಮಗಳ ಷಡ್ಯಂತ್ರವಂತೆ' ಅವಾಜ್ ಬೇರೆ ಹಾಕ್ತಾರೆ!