Jan 5, 2021, 12:24 PM IST
ಬೆಂಗಳೂರು (ಜ. 05): ರಾಜ್ಯದಲ್ಲಿ ಬ್ರಿಟನ್ ವೈರಸ್ ಸೂಪರ್ ಸ್ಪ್ರೆಡ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ದೃಢಪಟ್ಟಿದೆ. ಈಗಾಗಲೇ ರಾಜ್ಯದಲ್ಲಿ 37 ಮಂದಿಗೆ ಬ್ರಿಟನ್ ವೈರಸ್ ದೃಢಪಟ್ಟಿಗೆ. 17 ಮಂದಿ ಪ್ರಾಥಮಿಕ ಸಂಪರ್ಕಿತರಿಗೂ ದೃಢಪಟ್ಟಿದೆ. ಶೇ, 70 ರಷ್ಟು ವೇಗವಾಗಿ ಓ ಸೋಂಕು ಹರಡುತ್ತದೆಂದು ತಜ್ಞರು ಎಚ್ಚರಿಸಿದ್ದಾರೆ. ಹಾಗಾಗಿ ಇನ್ನು ಆತಂಕ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಲಸಿಕೆ ಹಂಚಿಕೆಯೇ ದೊಡ್ಡ ಸವಾಲು, ಸೃಷ್ಟಿಯಾಗಿದೆ ಈ ಸಮಸ್ಯೆ!