ಮಗನಿಗೆ ಔಷಧಿ ತರಲು 280 ಕಿಮೀ, ಸತತ 3 ದಿನ ಸೈಕಲ್ ತುಳಿದ ಅಪ್ಪ

May 31, 2021, 4:59 PM IST

ಬೆಂಗಳೂರು (ಮೇ. 31): ಮಗನಿಗೆ ಔಷಧಿ ತರಲು 280 ಕಿಮೀ ಸೈಕಲ್ ತುಳಿದ ಅಪ್ಪ, ಸತತ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ, ಇಂತಹದ್ದೊಂದು ಮನಕಲಕುವ ಘಟನೆ ಜಿಲ್ಲೆ ಗಾಣಿಗನಕೊಪ್ಪಲು ಗ್ರಾಮದಲ್ಲಿ ನಡೆದಿದೆ. 

ಲಾಕ್‌ಡೌನ್ ಸಂಕಷ್ಟ: NBF ವತಿಯಿಂದ ಕುಟುಂಬಗಳಿಗೆ ಆಹಾರ, ಮೆಡಿಕಲ್ ಕಿಟ್ ವಿತರಣೆ

ವಿಕಲಚೇತನ ಮಗನಿಗೆ ಬೆಂಗಳೂರು ನಿಮ್ಹಾನ್ಸ್‌ನಲ್ಲಿ ಸತತ 10 ವರ್ಷಗಳಿಂದ ಔಷಧವನ್ನು ಕೊಡಿಸುತ್ತಿದ್ದಾರೆ. ಒಮ್ಮೆ ಮಾತ್ರೆ ತಪ್ಪಿದರೆ ಮತ್ತೆ 18 ವರ್ಷ ಕೊಡುವ ಆತಂಕವಿದೆ. ಲಾಕ್‌ಡೌನ್‌ನಿಂದ ಮಾತ್ರೆ ತರಲು ಅಡ್ಡಿಯಾಗಿತ್ತು. ಹಾಗಾಗಿ ತಂದೆ ಸೈಕಲ್‌ನಲ್ಲೇ ಬೆಂಗಳೂರಿಗೆ ಹೋಗಿ ಬಂದಿದ್ಧಾರೆ.