Jul 15, 2022, 3:51 PM IST
ಕೋಲಾರ (ಜು,15): ಇಲ್ಲಿನ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಅಲ್ಲಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ಟ್ಯಾಂಕ್ಗೆ ನೀರು ಹತ್ತಿಸದೇ ಪಾಳು ಬಿಟ್ಟಿದ್ರು. ಓ ಬಗ್ಗೆ ಬಿಗ್ ೩ ಯಲ್ಲಿ ಖಡಕ್ಕಾಗಿಯೇ ವರದಿ ಪ್ರಸಾರ ಮಾಡಲಾಯ್ತು. ವರದಿ ಪ್ರಸಾರ ಆಗ್ತಿದ್ದಂತೆ ಅಧಿಕಾರಿಗಳು ದೌಡಾಯಿಸುತ್ತಾರೆ. ಗ್ರಾಮಸ್ಥರು- ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಬಳಿಕ ಸಮಸ್ಯೆ ಎಲ್ಲಾ ಬಗೆಹರಿದು, ಗ್ರಾಮಕ್ಕೆ ಗಂಗೆ ಹರಿದು ಬಂದಳು.
ಅರ್ಕಾವತಿ ಅವ್ಯವಸ್ಥೆ: BIG 3 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು