ಅತ್ತ ರಷ್ಯಾ ಹಿಂದಿಕ್ಕಿದ ಭಾರತ, ಇತ್ತ ತೆಲಂಗಾಣ ಓವರ್‌ಟೇಕ್ ಮಾಡಿದ ಕರ್ನಾಟಕ..!

Jul 6, 2020, 3:06 PM IST

ಬೆಂಗಳೂರು (ಜು. 06): ರಾಜ್ಯದಲ್ಲಿ ಕೊರೊನಾ ಬೆಳವಣಿಗೆಯ ದರ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕೊರೊನಾ ಹೆಚ್ಚಳದಲ್ಲಿ ತೆಲಂಗಾಣವನ್ನೂ ಹಿಂದಿಕ್ಕಿದೆ ಕರ್ನಾಟಕ. ತೆಲಂಗಾಣದ ಪ್ರಸ್ತುತ ಬೆಳವಣಿಗೆ ದರ 7.51 ಇದ್ದರೆ, ಕರ್ನಾಟಕದ್ದು 8.82 ಇದೆ. ರಾಜ್ಯದಲ್ಲಿ ಪ್ರತಿದಿನ 1800 ಕ್ಕೂ ಹೆಚ್ಚು ಪಾಸಿಟೀವ್ ಕೇಸ್‌ಗಳು ಬರುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊರೊನಾದಿಂದ ಅತೀ ಹೆಚ್ಚು ಬಾಧಿತವಾಗಿರುವ ದೇಶಗಳ ಪೈಕಿ ಅಮೆರಿಕಾ ಮತ್ತು ಬ್ರೆಜಿಲ್ ಬಳಿಕ ಭಾರತ ಮೂರನೇ ಸ್ಥಾನಕ್ಕೇರಿದೆ. 

ಮಾಜಿ ಸಚಿವರಿಗೆ ಕೊರೊನಾ ಭೀತಿ; ಕ್ವಾರಂಟೈನ್‌ನಲ್ಲಿ ಸಾರಾ ಮಹೇಶ್