Asianet Suvarna News Asianet Suvarna News

ಮಾಜಿ ಸಚಿವರಿಗೆ ಕೊರೊನಾ ಭೀತಿ; ಕ್ವಾರಂಟೈನ್‌ನಲ್ಲಿ ಸಾರಾ ಮಹೇಶ್

ಮತ್ತೋರ್ವ ಶಾಸಕನಿಗೆ ಕೊರೊನಾ ಭೀತಿ ಎದುರಾಗಿದೆ. ಮಾಜಿ ಸಚಿವ ಸಾರಾ ಮಹೇಶ್‌ರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಮೈಸೂರಿನ ಕೆ ಆರ್ ನಗರ ತಹಶೀಲ್ದಾರ್‌ಗೆ ಕೊರೊನಾ ಇದೆ. ಅವರ ಜೊತೆ ಮಹೇಶ್ ನೇರ ಸಂಪರ್ಕದಲ್ಲಿದ್ದರು. ಸೀಲ್‌ಡೌನ್ ಪ್ರದೇಶದ 150 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ನೆರವಾಗಿದ್ದರು. ಇದೀಗ ಮಹೇಶ್‌ ಅವರಿಗೂ ಭೀತಿ ಎದುರಾಗಿದೆ. ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. 

ಬೆಂಗಳೂರು (ಜು. 06): ಮತ್ತೋರ್ವ ಶಾಸಕನಿಗೆ ಕೊರೊನಾ ಭೀತಿ ಎದುರಾಗಿದೆ. ಮಾಜಿ ಸಚಿವ ಸಾರಾ ಮಹೇಶ್‌ರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಮೈಸೂರಿನ ಕೆ ಆರ್ ನಗರ ತಹಶೀಲ್ದಾರ್‌ಗೆ ಕೊರೊನಾ ಇದೆ. ಅವರ ಜೊತೆ ಮಹೇಶ್ ನೇರ ಸಂಪರ್ಕದಲ್ಲಿದ್ದರು. ಸೀಲ್‌ಡೌನ್ ಪ್ರದೇಶದ 150 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ನೆರವಾಗಿದ್ದರು. ಇದೀಗ ಮಹೇಶ್‌ ಅವರಿಗೂ ಭೀತಿ ಎದುರಾಗಿದೆ. ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ. 

ಬೆಂಗಳೂರಲ್ಲಿ ಕಳೆದೈದು ದಿನಗಳಲ್ಲಿ ಕೊರೋನಾಗೆ 50 ಜನ ಬಲಿ..!

Video Top Stories