ಸರ್ಕಾರ ಫ್ರೀ ಆಗಿ ಕೊಟ್ಟರೂ ಆಸ್ಪತ್ರೆಯಲ್ಲಿ ದುಡ್ಡು ಪಡೆದು ವ್ಯಾಕ್ಸಿನ್..!

Jun 11, 2021, 4:57 PM IST

ಬೆಂಗಳೂರು (ಜೂ. 11): ಸರ್ಕಾರ ಫ್ರೀ ಆಗಿ ಕೊಟ್ಟರೂ ಆಸ್ಪತ್ರೆಯಲ್ಲಿ ದುಡ್ಡು ಪಡೆದು ಮಾರಾಟ ಮಾಡಲಾಗುತ್ತಿದೆ. ಅರಿಶಿನಕುಂಟೆ ಆರೋಗ್ಯ ಉಪಕೇಂದ್ರದಲ್ಲಿ ಹಣ ಪಡೆದು ಮಾರಾಟ ಮಾಡಲಾಗುತ್ತಿತ್ತು. ಆರೋಗ್ಯ ಕೇಂದ್ರಕ್ಕೆ ತಹಶೀಲ್ದಾರ್ ಹಾಗೂ ಡಿಎಚ್‌ಒ ದಾಳಿ ಮಾಡಿದ್ಧಾರೆ. ಸಹಾಯಕಿ ಗಾಯತ್ರಿ ಎಂಬುವವರ ಕಳ್ಳಾಟ ಬಯಲಾಗುತ್ತಿದ್ದಂತೆ ಬೆದರಿಕೆ ಹಾಕುವ ಹೈಡ್ರಾಮ ಮಾಡಿದ್ದಾರೆ. 

ಕವಾಸಕಿ, HLH ಬಳಿಕ ಮಕ್ಕಳಿಗೆ 'ಮಿಸ್ಸಿ' ಕಾಟ; ವಿಜಯಪುರದಲ್ಲಿ ಪತ್ತೆ